ಬಸ್‌ಗಳ ಕಿವಿ ಕಿತ್ತೋಗುವ ಹಾರ್ನ್ ಸೌಂಡನ್ನು ಕಿವಿಗೊಟ್ಟು ಕೇಳುವಂತೆ ಮಾಡಿದ ಶಿವಮೊಗ್ಗ ಟ್ರಾಫಿಕ್ ಪೊಲೀಸ್
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025 ಶಿವಮೊಗ್ಗದಲ್ಲಿ ಸಂಚಾರಿ ಪೊಲೀಸ್ ಟೀಂ ತುಂಬಾನೇ ಆಕ್ಟೀವ್ ಆಗಿರುತ್ತದೆ. ಈಗಾಗಲೇ ದುಬಾರಿ ಫೈನ್‌ಗೆ ಹೆಸರುವಾಸಿಯಾಗಿರುವ ಸಂಚಾರಿ ಪೊಲೀಸರು ಇದೀಗ ಮತ್ತೊಂದು ಕ್ರಮದ ಮೂಲಕ ಸುದ್ದಿಯಾಗಿದ್ದಾರೆ. ಈ ಕ್ರಮ ಸಾರ್ವಜನಿಕರ ದೃಷ್ಟಿಯಲ್ಲಿ ಸರಿಯಾಗಿಯೇ ಕಾಣುತ್ತಿದೆಯಾದರೂ, ಕೆಲವರು ಮಾತ್ರ ಹೀಗೆ ಮಾಡಬಾರದಿತ್ತು ಎನ್ನುತ್ತಿದ್ದಾರೆ. ಏನಿದು ಹೊಸ ಕ್ರಮ ಇವತ್ತು ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ PSI ತಿರುಮಲೇಶ್ ಹಾಗೂ ಮೋಹನ್ ಎ.ಎಸ್.ಐ., ಪ್ರವೀಣ್ … Read more