ಕೈಚೀಲದಲ್ಲಿ ಸಿಕ್ಕ ಬಂಗಾರದಂತ ಮಗುವಿನ ಪೋಷಕರಿಗಾಗಿ ಮಕ್ಕಳ ಕಲ್ಯಾಣ ಸಮಿತಿ ಪ್ರಕಟಣೆ
SHIVAMOGGA | MALENADUTODAY NEWS | ಮಲೆನಾಡು ಟುಡೆ Feb 4, 2025 ಶಿವಮೊಗ್ಗ ನಗರದ ಹೊರವಲಯದಲ್ಲಿನ ಶ್ರೀರಾಂಪುರದ ಬಳಿಯಲ್ಲಿ ಹಸುಗೂಸನ್ನು ಕೈ ಚಿಲದಲ್ಲಿ ಇಟ್ಟು ಹೋಗಿರುವ ಪ್ರಕರಣ ಸಂಬಂಧ ಶಿವಮೊಗ್ಗ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯನ್ನು ನೀಡಿದ್ದಾರೆ. ಮಗುವಿನ ಪೋಷಕರು, ಸಂಬಂಧಿಕರು ಬಗ್ಗೆ ಮಾಹಿತಿ ಇದ್ದಲ್ಲಿ ತಿಳಿಸಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ. ಶ್ರೀರಾಂಪುರದಲ್ಲಿ ಸಿಕ್ಕ ಹಸುಗೂಸಿನ ಬಗ್ಗೆ ಮಲೆನಾಡು ಟುಡೆಯು ಸಾಗರ ರಸ್ತೆಯಲ್ಲಿ ಪೈಪ್ ಬಳಿ ಇಟ್ಟಿದ್ದ ಕೈ ಚೀಲದಲ್ಲಿತ್ತು ಮಗು | ಬಿಟ್ಟೋದವರ … Read more