ಸಿಟಿರೌಂಡ್ಸ್‌ನಲ್ಲಿದ್ದ ಬಸ್ ಚಾಲಕ, ಮಾಲೀಕರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರ ಶಾಕ್ | ಬಿತ್ತು ಫೈನ್
SHIVAMOGGA| MALENADUTODAY NEWS | ಮಲೆನಾಡು ಟುಡೆ Feb 21, 2025 ಪುಟ್ಟ ಮಕ್ಕಳನ್ನು ಬೈಕ್‌ನಲ್ಲಿ ಕರದೊಯ್ಯುವಾಗ ಹೆಲ್ಮೆಟ್ ಬಳಸಿ ಎನ್ನುವ ಅಭಿಯಾನವನ್ನು ಆರಂಭಿಸಿರುವ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಇನ್ನೊಂದೆಡೆ ಇನ್ಸುರೆನ್ಸ್ ಇಲ್ಲದೆ ಬಸ್ ಓಡಿಸುತ್ತಿರುವುದನ್ನು ಪತ್ತೆ ಮಾಡಿ ನಾಲ್ಕುವರೆ ಸಾವಿರ ಫೈನ್ ಹಾಕಿದ್ದಾರೆ ದಿನಾಂಕ 19.2.2025 ರಂದು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಮತ್ತು ಸಿಬ್ಬಂದಿ ಪ್ರಕಾಶ್ ಕೆ ಆರ್ ಎಸ್ ಐ, ಪ್ರವೀಣ್ ಪಾಟೀಲ್ ಹೆಚ್.ಸಿ, ಪ್ರಶಾಂತ್, ಚಂದ್ರ ನಾಯಕ್, … Read more