ನೀವು ಓದಿದ ಸುದ್ದಿಗಳನ್ನು ನಿಮ್ಮವರಿಗೂ ತಲುಪಿಸಿ

ಪ್ರತಿದಿನದ ಅಚ್ಚರಿಯ ಸುದ್ದಿಗಳು ನಿಮಗಾಗಿ

ಭದ್ರಾವತಿ : ಭದ್ರಾ ನದಿಗೆ ಬಿದ್ದು ಪೊಲೀಸ್ ಹೆಡ್​ ಕಾನ್​ಸ್ಟೆಬಲ್​ ಸಾವು!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025, ಭದ್ರಾವತಿ : ತಾಲ್ಲೂಕಿನ ಹೊಸಮನೆ ನಿವಾಸಿ ಪೊಲೀಸ್ ಹೆಡ್​ ಕಾನ್‌ಸ್ಟೆಬಲ್ ಒಬ್ಬರು ಭದ್ರಾ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.  ಶಿವಮೊಗ್ಗ…

ಇದ್ದಕ್ಕಿದ್ದ ಹಾಗೆ ಮನೆಯೊಳಗೆ ನುಗ್ಗಿ ಖಾರದ ಪುಡಿ ಎರಚಿದ ಆಗಂತುಕ! ಜಸ್ಟ್​ ಮಿಸ್​

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 14  2025: ಮನೆಯಲ್ಲಿದ್ದ ಮಹಿಳೆಯ ಮೇಲೆ ಖಾರದ ಪುಡಿ ಎರಚಿ ಮಾಂಗಲ್ಯ ಸರ ಕದಿಯಲು ಪ್ರಯತ್ನಿಸಿದ ಘಟನೆಯೊಂದು ಸಾಗರ ಗ್ರಾಮಾಂತರ ಪೊಲೀಸ್…

ಒಂಟಿ ಕೊಳವೆಯ ಕೋವಿ ಕಥೆ! ಮೇ ತಿಂಗಳಲ್ಲಿ ಫಾರೆಸ್ಟ್ ಕೇಸ್, ಈಗ ಪೊಲೀಸ್ ಕೇಸ್! ಏನಿದು ಓದಿ

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ಕಳೆದ ಮೇ ತಿಂಗಳಿನಲ್ಲಿ ಅರಣ್ಯ ಇಲಾಖೆಯಲ್ಲಿ ದಾಖಲಾಗಿದ್ದ ಜಿಂಕೆ ಬೇಟೆ ಪ್ರಕರಣದ ಸಂಬಂಧ ಇದೀಗ ಆನವಟ್ಟಿ ಪೊಲೀಸ್ ಠಾಣೆಯಲ್ಲಿ…

ಡೈರಕ್ಟ್​ IG ಸ್ಕ್ವಾಡ್​ನಿಂದಲೇ ಬಂತು ಮಾಹಿತಿ! ಬ್ಯಾರಿಕೇಡ್​ ಹಾಕಿ ಕಾದು ಕುಳಿತಿದ್ದರು ಪೊಲೀಸ್! ಖಾಕಿ ನೋಡುತ್ತಲೇ ಡ್ರೈವರ್ ಎಸ್ಕೇಪ್​!

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ಗುಪ್ತದಳದ ಮಾಹಿತಿ ಆಧರಿಸಿ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ರೇಡ್​ ನಡೆಸಿದ್ದು ಅಕ್ರಮವಾಗಿ ಸಾಗಿಸ್ತಿದ್ದ ಮರಳನ್ನ ಸೀಜ್  ಮಾಡಿದ್ದಾರೆ.…

ದುರ್ಗಿಗುಡಿಯಲ್ಲಿ ಬಿಲ್ಡಿಂಗ್​ನಿಂದ ಬಿದ್ದು ಯುವಕ ಸಾವು! ನಡೆದಿದ್ದೇನು

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025: ಶಿವಮೊಗ್ಗದ ದುರ್ಗಿಗುಡಿಯಲ್ಲಿ ನಿನ್ನೆದಿನ ಯುವಕನೊಬ್ಬ ಬಿಲ್ಡಿಂಗ್ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತನ…

20 ಸಾವಿರಕ್ಕೆ,ಪ್ರತಿದಿನ 200 ರೂಪಾಯಿ ಲಾಭ! 60 ದಿನಗಳ ನಂತರ ನಡೆದಿದ್ದೇ ಬೇರೆ! ಸ್ಟೋರಿ ಓದಿ

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 13  2025:  ದಿನಕ್ಕೆ 200 ರೂಪಾಯಿ ಲಾಭ ನೀಡುವುದಾಗಿ ಹೇಳಿ ಶಿವಮೊಗ್ಗದ ಉದ್ಯಮಿಯೊಬ್ಬರಿಗೆ  ₹7.84 ಲಕ್ಷ ವಂಚನೆ ಮಾಡಿದ ಪ್ರಕರಣ ಸಂಬಂದ…

ಸಾಗರ : ಇಮ್ರಾನ್​ ಮತ್ತು ಇಮ್ತಿಯಾಜ್​ಗೆ 3 ವರ್ಷ ಶಿಕ್ಷೆ | ಶಿವಮೊಗ್ಗ ಕೋರ್ಟ್​ ತೀರ್ಪು

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10  2025:  ಶಿವಮೊಗ್ಗ ಕೋರ್ಟ್​ ನಲ್ಲಿ ಗಾಂಜಾ ಮಾರಾಟಗಾರರಿಬ್ಬರಿಗೆ 3 ವರ್ಷ ಜೈಲು ಮತ್ತು ₹25,000 ದಂಡ ವಿಧಿಸಲಾಗಿದೆ.  ಶಿವಮೊಗ್ಗ ಜಿಲ್ಲೆ…

ಊರುಗಡೂರಿನಲ್ಲಿ ನಿನ್ನೆ ಆಗಿದ್ದೇನು? ಇಬ್ಬರಿಗೆ ಇರಿದಿದ್ದೇಕೆ? ಎಸ್​ಪಿ ಹೇಳಿದ್ದೇನು?

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 6  2025: ಶಿವಮೊಗ್ಗ ಊರುಗಡೂರು ಬಳಿಯಲ್ಲಿ ನಿನ್ನೆ ದಿನ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ನಡೆದಿದ್ದೇನು ಎಂಬುದನ್ನು ಗಮನಿಸುವುದಾದರೆ,…