bhadravati news : ಭದ್ರಾ ಚಾನಲ್ಗೆ ಬಿದ್ದಿದ್ದ ಜಿಂಕೆ ಮರಿ ರಕ್ಷಣೆ
bhadravati news : ಭದ್ರಾ ಚಾನೆಲ್ ಗೆ ನೀರು ಕುಡಿಯಲು ಬಂದಿದ್ದ ಜಿಂಕೆಯ ಮರಿಯೊಂದು ನೀರೊಳಗೆ ಬಿದ್ದಿದ್ದು, ಶಿವಮೊಗ್ಗದ ಅಗ್ನಿಶಾಮಕದಳದ ಸಿಬ್ಬಂದಿಗಳು ಜಿಂಕೆ ಮರಿಯನ್ನು ರಕ್ಷಿಸಿದ್ದಾರೆ.ಇಂದು ಬೆಳಿಗ್ಗೆ ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್ ಗೆ ನೀರು ಕುಡಿಯಲು ಜಿಂಕೆ ಮರಿ ಬಂದಿತ್ತು. ಆ ವೇಳೆ ಆಯಾ ತಪ್ಪಿ ನೀರಿನ ಒಳಗೆ ಬಿದ್ದಿದೆ. ಈ ಹಿನ್ನಲೆ ಅದಕ್ಕೆ ನೀರಿನಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ಶಿವಮೊಗ್ಗದ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ … Read more