ಈ ವ್ಯಕ್ತಿ ಎಲ್ಲಾದರೂ ಕಾಣಸಿಕ್ಕರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ

ಈ ವ್ಯಕ್ತಿ ಎಲ್ಲಾದರೂ ಕಾಣಸಿಕ್ಕರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ If you see this person anywhere, inform the police immediately

ಈ ವ್ಯಕ್ತಿ ಎಲ್ಲಾದರೂ ಕಾಣಸಿಕ್ಕರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ

KARNATAKA NEWS/ ONLINE / Malenadu today/ Oct 28, 2023 SHIVAMOGGA NEWS

SHIVAMOGGA  |  ವಾಕಿಂಗ್​ ಹೋಗಿದ್ದ ವ್ಯಕ್ತಿಯೊಬ್ಬರು ನಾಪತ್ತೆಯಾಗಿರುವ ಪ್ರಕರಣ ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸಹ್ಯಾದ್ರಿ ನಗರ ನಿವಾಸಿ ಸಾಕಪ್ಪ ನಾಯ್ಕ ಎಂಬ 69 ವರ್ಷದ ಹಿರಿಯರು ನಾಪತ್ತೆಯಾಗಿದ್ದಾರೆ. 

ಕಳೆದ 27 ರಂದು ಸಂಜೆ 5.30 ರ ಸುಮಾರಿಗೆ ವಾಕ್ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದಾರೆ. ಆ ಬಳಿಕ ಮನೆಗೆ ಅವರು ವಾಪಸ್ ಬಂದಿರಲಿಲ್ಲ. ಹೀಗಾಗಿ ಆತಂಕಗೊಂಡ ಮನೆಯವರು ಹುಡುಕಾಟ ನಡೆಸಿದ್ದಾರೆ. ಪೋನ್​ ತೆಗೆದುಕೊಂಡು ಹೋಗದ ಕಾರಣ ಅವರನ್ನ ಸಂಪರ್ಕಿಸಲು ಸಹ ಆಗಿಲ್ಲ. ಹೀಗಾಗಿ ವಿನೋಬನಗರ ಪೊಲೀಸ್ ಸ್ಟೆಷನ್​ (vinoba nagar police station ) ನಲ್ಲಿ ದೂರು ನೀಡಿದ್ದಾರೆ.  



ವಿವರ.

ಹೆಸರು; ಸಾಕಪ್ಪ ನಾಯ್ಕ.

ವಯಸ್ಸು; 69 ವರ್ಷ

ವಿಳಾಸ: ಸಹ್ಯಾದ್ರಿ ನಗರ ಶಿವಮೊಗ್ಗ.

ಸಂಪರ್ಕ; 9902576972.

ಎತ್ತರ:- 1 ಅಡಿ ಎತ್ತರ

ಮೈಕಟು:- ಸಾಧಾರಣ ಮೈಕಟ್ಟು

ಬಣ್ಣ: ಗೋಧಿ ಮೈಬಣ್ಣ

ಭಾಷೆ:- ಕನ್ನಡ ಭಾಷೆ ಮಾತನಾಡುತ್ತಾರೆ.

ಮುಖ:- ಕೋಲು ಮುಖ

ಮನೆಯಿಂದ ಹೋಗುವಾಗ ಪಿಸ್ತಾಗ್ರೀನ್ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.


ಇನ್ನಷ್ಟು ಸುದ್ದಿಗಳು 

ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!

ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್​ | ಸಿಕ್ತು ಮಂಗಳೂರು ಸ್ಪೇಷಲ್​ 93 ಬೀಡಿ | ಕಾರ್ಬನ್​​ ಮೊಬೈಲ್!

ಮೈಸೂರು ದಸರಾಕ್ಕೆ ಹೋಗಬೇಕಿದ್ದ ನೇತ್ರಾಳ ಪ್ರೆಗ್ನೆನ್ಸಿ ರಿಪೋರ್ಟ್​ ನೆಗೆಟಿವ್ ಇತ್ತು! ಹಾಗಾದರೆ ವಿಸ್ಮಯ ನಡೆಯಿತೆ? JP ಬರೆಯುತ್ತಾರೆ!