ಶಿವಮೊಗ್ಗ: 5 ಪರ್ಸೆಂಟ್ ಕಮಿಷನ್ ಕೇಳಿದಾಗ ಬಯಲಾಯ್ತು ವಂಚನೆಯ ಜಾಲ, ಲಾಭಾಂಶದ ಆಸೆಗೆ ಕಳೆದುಕೊಂಡಿದ್ದು 22 ಲಕ್ಷ
ಶಿವಮೊಗ್ಗ: ಅಧಿಕ ಲಾಭದ ಆಸೆಗೆ ಬಿದ್ದು ವ್ಯಕ್ತಿಯೊಬ್ಬರು ಬರೋಬ್ಬರಿ 22.71 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ ಘಟನೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯ ವಿವರ …