SHIVAMOGGA NEWS TODAY

ಜೆಇಇ ಮೇನ್ಸ್ ಪರೀಕ್ಷೆ: ಧಾರವಾಡ ನಗರಕ್ಕೆ ಅರ್ಜುನ ಕಾಲೇಜು ಪ್ರಥಮ.

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಧಾರವಾಡ: ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸುವ ಜೆ ಇ ಇ ಮುಖ್ಯ ಪರೀಕ್ಷೆಯ ಪ್ರಥಮ ಆವೃತ್ತಿಯಲ್ಲಿ ಅರ್ಜುನ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡುವುದರ ಮೂಲಕ ಧಾರವಾಡ ಶಹರಕ್ಕೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ,

ಶಿವಮೊಗ್ಗದಲ್ಲಿ ರಾಷ್ಟ್ರ ಮಟ್ಟದ ಟಗರುಗಳ ಭರ್ಜರಿ  ಕಾಳಗ: ಹೇಗಿತ್ತು ಗೊತ್ತಾ..?

Arjuna College Dharwad ಸಾಧನೆಗೈದ ವಿದ್ಯಾರ್ಥಿಗಳು 

ಕೇದಾರ್ ಜೋಶಿ ( 99.84), ಅನ್ಮೋಲ್ ಪ್ರಭು (99.75), ಅನೀಶ್ ನಾಯ್ಕ (99.56), ದರ್ಶನ ಭಟ್( 98.97),ದ್ರುವಂತ್ (98.52),ವಿನೀತ್ ಚವಾಣ್ (98.05),ಆಕಾಶ್ ರಾಠೋಡ್ ( 97.61),ಪ್ರೀತಮ್ ಚವಾಣ್ (97.46),ಕಾರ್ತಿಕ್ ಭಜಂತ್ರಿ (96.38), ರಜತ್ ಭಟ್ (95.36),ಸೃಜನ ಪಾಟೀಲ್ ( 94.62), ಪ್ರಣತಿ ಮೆಣಸೂಮನೆ (94.37), ಸಿಂಚನಾ ಭಟ್ (93.92), ಭಾರ್ಗವ್ ಹೆಬ್ಬಾರ್(93.62), ಪ್ರಗತಿ ನರೋಣಿ ( 93.40),ಅನನ್ಯ ಪೂಜಾರ್ ( 93.11), ಪೂರ್ವಿ ಹೆಗ್ಡೆ (92.04), ಸುಶಾಂತ್ ನಾಯಕ್ (91.71), ಪ್ರೀತಮ್ ಯು ವೈ( 91.70), ಉದಿತ್ (90.95), ಸಚಿನ್ ಜೋಶಿ ( 90.85), ಅಪೂರ್ವ ಹೆಗ್ಡೆ (90.14) ಶೇಕಡವನ್ನು ಪಡೆದಿರುತ್ತಾರೆ.

ಒಟ್ಟಾರೆಯಾಗಿ ಪರೀಕ್ಷೆಯನ್ನು ಬರೆದ ವಿದ್ಯಾರ್ಥಿಗಳ ಪೈಕಿ ಶೇ 99 ಕ್ಕಿಂತ ಹೆಚ್ಚು 3 ವಿದ್ಯಾರ್ಥಿಗಳು, ಶೇ 95 ಕ್ಕಿಂತ ಹೆಚ್ಚು 10 ವಿದ್ಯಾರ್ಥಿಗಳು, ಶೇ 90ಕ್ಕಿಂತ ಹೆಚ್ಚು 22 ವಿದ್ಯಾರ್ಥಿಗಳು ಮತ್ತು ಶೇ85 ಕ್ಕಿಂತ ಹೆಚ್ಚು 40 ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಗಳಿಸುವುದರ ಮೂಲಕ ತಮ್ಮ ಸಾಧನೆಯ ಗರಿಯನ್ನು ಮತ್ತು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.  ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಪ್ರಾಚಾರ್ಯರು ಶಿಕ್ಷಕ ವೃಂದದವರು ಅಭಿನಂದಿಸುವುದರೊಂದಿಗೆ ವಿದ್ಯಾರ್ಥಿಗಳ ಸಾಧನೆಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.

Arjuna College Dharwad Dominates JEE Mains Results

Arjuna College Dharwad Dominates JEE Mains Results
Arjuna College Dharwad ಸಾಧನೆಗೈದ ವಿದ್ಯಾರ್ಥಿಗಳು
Arjuna College Dharwad ಸಾಧನೆಗೈದ ವಿದ್ಯಾರ್ಥಿಗಳು
Arjuna College Dharwad ಸಾಧನೆಗೈದ ವಿದ್ಯಾರ್ಥಿಗಳು
Arjuna College Dharwad ಸಾಧನೆಗೈದ ವಿದ್ಯಾರ್ಥಿಗಳು
ಸಾಧನೆಗೈದ ವಿದ್ಯಾರ್ಥಿಗಳು
ಸಾಧನೆಗೈದ ವಿದ್ಯಾರ್ಥಿಗಳು
ಸಾಧನೆಗೈದ ವಿದ್ಯಾರ್ಥಿಗಳು

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.