techie Ready for Third Marriage Booked for Dowry Harassment and Cheating in Jiganiಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ 3ನೇ ಮದುವೆಗೆ ಸಿದ್ಧನಾದ ಇಬ್ಬರು ಹೆಂಡಿರ ಗಂಡ! FIR

ಶಿವಮೊಗ್ಗ ಜಿಲ್ಲೆಯ ಯುವತಿ ಜೊತೆ 3ನೇ ಮದುವೆಗೆ ಸಿದ್ಧನಾದ ಇಬ್ಬರು ಹೆಂಡಿರ ಗಂಡ! FIR

ಅದಾಗಲೇ ಎರಡು ಮದುವೆಯಾಗಿದ್ದಷ್ಟೆ ಅಲ್ಲದೆ ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಯುವಕನ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಎರಡನೇ ಹೆಂಡತಿ ನೀಡಿದ ದೂರಿನ …

ಪೂರ್ತಿ ಓದಿ

ಭವಿಷ್ಯ ಮತ್ತು ಪಂಚಾಂಗ ದ್ವಾದಶ ರಾಶಿಗಳ ಇಂದಿನ ನಿತ್ಯ ಭವಿಷ್ಯ: ಪಂಚಾಂಗ ಮತ್ತು ರಾಶಿ ಫಲ ವಿವರ : Astrology Predictions for All 12 Zodiac Signs

ಚೈತ್ರ ಮಾಸದ ತ್ರಯೋದಶಿ ದಿನ ಭವಿಷ್ಯ ಹಾಗೂ ದ್ವಾದಶ ರಾಶಿಗಳ ಫಲಾಫಲ

ಪರಾಭವ ನಾಮ ಸಂವತ್ಸರ ಉತ್ತರಾಯಣ ವಸಂತ ಋತುವಿನ ಚೈತ್ರ ಮಾಸದ ಇಂದು ಮಾಸ ಶಿವರಾತ್ರಿ ಆಗಿದ್ದು, ಕೃಷ್ಣ ಪಕ್ಷದ ತ್ರಯೋದಶಿ ತಿಥಿಯು ರಾತ್ರಿ 8.23ರವರೆಗೆ ಇರಲಿದ್ದು, ತದನಂತರ …

ಪೂರ್ತಿ ಓದಿ

ರವೀಂದ್ರ ನಗರ ರೈಲ್ವೆ ಹಳಿ ಬಳಿ ಯುವತಿಯ ಅನುಮಾನಾಸ್ಪದ ಸಾವು!

ನಗರದ ರವೀಂದ್ರ ನಗರ ಬಳಿಯಿರುವ ರೈಲ್ವೆ ಹಳಿಯ ಸಮೀಪ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿದೆ. ಯುವತಿ ಮೃತದೇಹ ಪತ್ತೆಯಾಗಿರುವುದು ಸ್ವಲ್ಪ ಅನುಮಾನಾಸ್ಪದವಾಗಿದೆ. ಘಟನೆ ಹೇಗೆ ನಡೆಯಿತು ಇನ್ನೂ ಸಹ …

ಪೂರ್ತಿ ಓದಿ

Tiger Census Cameras Stolen in Kargal story ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು!

ಕಾಣೆಯಾಗ್ತಿವೆ ಹುಲಿ ಹಿಡಿವ ಕ್ಯಾಮೆರಾ! ವಾರದಲ್ಲಿ 2 ಲಕ್ಷ ಲಾಸು! ಮಲ್ನಾಡ್​ ಕಾಡಿನ ಕಥೆಗೆ ಹೊಸ ವಹಿವಾಟಿನ ಟ್ವಿಸ್ಟು!

ಮಲ್ನಾಡ್​ ಕಾಡಿನ ಕಥೆ / ಅರಣ್ಯ ಇಲಾಖೆ ಹುಲೆ ಎಣಿಸ್ತಿರುವ ಬೆನ್ನಲ್ಲೆ ಫಾರೆಸ್ಟ್ ಸಿಬ್ಬಂದಿಗೆ ಕ್ಯಾಮರಾ ಕಾಯೋ ಕೆಲಸ ತಾಪತ್ರಯ ತಂದಿಟ್ಟಿದೆ. ವಿಷಯ ಎಂತ ಅಂದ್ರೆ, ಕಾಡಲ್ಲಿ …

ಪೂರ್ತಿ ಓದಿ

Power Cut in ShivamoggaPower Cut in Shivamogga Areas Starting Jan 30Power Cut in Shivamogga Shimoga Power Cut Power Cut Update in shivamogga  Shivamogga Power Cut Power Cut MESCOM Power Cut power cut MESCOM SHIMOGA POWER CUT Scheduled Power Cut Power cut Shivamogga power cut Power cut news Power cut shivamogga Power cut shivamogga Shivamogga power cut Power cut shivamogga Power cut in BhadravatiMescom power cut Power cut shivamogga

ವಿದ್ಯುತ್ ವ್ಯತ್ಯಯ : 2 ದಿನ ಕರೆಂಟ್​! ವಿದ್ಯಾನಗರ ಸೇರಿದಂತೆ ಎಲ್ಲೆಲ್ಲಿ ಪವರ್ ಕಟ್ ಗಮನಿಸಿ

ಇವತ್ತು ಬೆಳಗ್ಗೆ ಕೂಡ ನಾಳೆ ಸುಮಾರು ಕಡೆಗಳಲ್ಲಿ ಕರೆಂಟ್ ಇರಲ್ಲ ಎಂದು ಮಲೆನಾಡು ಟುಡೆಯ ವರದಿಗಾರನಾಗಿ ವರದಿ ಮಾಡಿದ್ದೆ. ಇದೀಗ ಈ ಸುದ್ದಿಗೆ ಸಂಬಂಧಿಸಿದಂತೆ ನಾಳೆ ಇನ್ನಷ್ಟು …

ಪೂರ್ತಿ ಓದಿ

25 ದಿನದಲ್ಲಿ 3ನೇ ಅವಗಢ! ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ಹಂಸಿಣಿ ನೀರಾನೆ ಸಾವು!Hamsini Dies at Tyavarekoppa Tiger Lion Safari

25 ದಿನದಲ್ಲಿ 3ನೇ ಅವಗಢ! ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ಕಾರಣವಾಗಿದ್ದ ಹಂಸಿಣಿ ನೀರಾನೆ ಸಾವು

ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿನ 12 ವರ್ಷ ವಯಸ್ಸಿನ ನೀರಾನೆ ‘ಹಂಸಿಣಿ’ ಸಾವನ್ನಪ್ಪಿದೆ. ಈ ಮೊದಲೇ ಮೃಗಾಲಯದ ಅಧಿಕಾರಿಗಳು ತಿಳಿಸಿದಂತೆ, ಗಂಭೀರ ಸ್ಥಿತಿಯಲ್ಲಿದ್ದ ನೀರಾನೆ ಸಾವನ್ನಪ್ಪಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ …

ಪೂರ್ತಿ ಓದಿ

Malenadu Today ePaper ಶಿವಮೊಗ್ಗದ ಸಮಗ್ರ ಆಗುಹೋಗುಗಳನ್ನು ತಿಳಿಯಲು ಮಲೆನಾಡು ಟುಡೆ ಇ-ಪೇಪರ್ ಓದಲು ಮರೆಯದಿರಿRead and Download Malenadu Today e-Paper Online

ಡಾ,ಬಿ.ಆರ್​ ಅಂಬೇಡ್ಕರ್ ಜಯಂತಿ. ಎಲ್ಲವನ್ನು ಕಾಲವೇ ನಿರ್ಧರಿಸಲಿದೆ ಬಿ,ವೈ,ವಿ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ ​

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿಮ್ಮ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮದ ಇವತ್ತಿನ ಮಲೆನಾಡು ಟುಡೆ ಜನ ಮನದ ಜೀವ ನದಿ ಈ ಪತ್ರಿಕೆಯನ್ನು …

ಪೂರ್ತಿ ಓದಿ

Thirthahalli Bhadravathi Crime Thirthahalli Gold Robbery Akka Pades POCSO Case BSY Event Scales Smuggling Stray Dog Attacks Bhadravati Shadowy Midnight Raid Ganja Seized i Massive Fire Outbreak a Car-Lorry Collision RTO E-Challan Scam RTO E-challan Apk ಎಂಬ ಲಿಂಕ್ ಕ್ಲಿಕ್ ಮಾಡಿದ ಶಿವಮೊಗ್ಗದ  ವ್ಯಕ್ತಿಯೊಬ್ಬರು ಬರೋಬ್ಬರಿ 4.34 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ನಡೆದಿದೆ. ಘಟನೆ ಸಂಬಂಧ ಶಿವಮೊಗ್ಗದ ಸಿ ಇ ಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Education Dept Warning Sagara Robbery News Free Mobile Repair Training by Canara Bank RSETI Kargal Robbery Bhadravathi Court Summer Vacation Safety Kumsi ಸರ್ಕಾರಿ ಸುತ್ತೊಲೆಯಿಂದ ಬೆಳಕಿಗೆ ಬಂದ ಪಿಹೆಚ್​ಡಿ ಸೀಕ್ರೆಟ್! ಅತಿಥಿ ಉಪನ್ಯಾಸಕ ವಜಾShikaripura guest lecturer dismissed

ಶಿವಮೊಗ್ಗ: ಕಾಲೇಜಿನ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ,  ಅಕ್ಕ ಪಡೆ ಬಂದ್ಮೇಲೆ ಏನಾಯ್ತು?

ಶಿವಮೊಗ್ಗ: ನಗರದ ಕಾಲೇಜೊಂದರ ಬಳಿ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಪುಂಡನೊಬ್ಬನಿಗೆ ಶಿವಮೊಗ್ಗ ಪೊಲೀಸರ ಅಕ್ಕ ಪಡೆ ಸರಿಯಾಗಿ ಬಿಸಿ ಮುಟ್ಟಿಸಿದೆ. ವಿದ್ಯಾರ್ಥಿನಿಯರ ರಕ್ಷಣೆಗಾಗಿ ಸದಾ ಸನ್ನದ್ಧವಾಗಿರುವ …

ಪೂರ್ತಿ ಓದಿ

Major Drug Bust Peddler Caught Red-Handed

ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆಸೀಫ್ ಖಾನ್ ಬಂಧನ; ವಶಪಡಿಸಿಕೊಂಡ ಮಾಲ್​​ ಎಷ್ಟು ಗೊತ್ತಾ,,?

ಶಿವಮೊಗ್ಗ: ನಗರದ ಎನ್.ಟಿ. ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ …

ಪೂರ್ತಿ ಓದಿ

Journalist D. Mahadevappa honored with P. Lankesh Award

ಶಿವಮೊಗ್ಗ: ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪಿ. ಲಂಕೇಶ್ ಪ್ರಶಸ್ತಿ ಪ್ರದಾನ

ಶಿವಮೊಗ್ಗ: ನಗರದ ಸರ್ಕಾರಿ ನೌಕರರ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಡಿ. ಮಹದೇವಪ್ಪ ಅವರಿಗೆ ಪ್ರತಿಷ್ಠಿತ ಪಿ. ಲಂಕೇಶ್ ಪ್ರಶಸ್ತಿಯನ್ನು …

ಪೂರ್ತಿ ಓದಿ