Today's Arecanut Rates in Karnataka: High Demand for Shimoga Saruku Adike

ಗಗನಕ್ಕೇರಿದ ಅಡಿಕೆ ಶಿವಮೊಗ್ಗ, ಹೊಸನಗರ, ಶಿರಸಿ, ಸಾಗರದಲ್ಲಿ ಒಳ್ಳೆಯ ರೇಟು! ದಾವಣಗೆರೆಯಲ್ಲಿ ದಾಖಲೆಯ ಓಟ 

Shivamogga | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉತ್ತರ ಕನ್ನಡ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಏರಿಕೆ ಕಂಡುಬಂದಿದೆ. ಚಿತ್ರದುರ್ಗ ಮಾರುಕಟ್ಟೆಯಲ್ಲಿ …

ಪೂರ್ತಿ ಓದಿ

Today Horoscope: February 14 2026 Rashi Phala in Kannada 14 ಫೆಬ್ರವರಿ 2026ರ ಇಂದಿನ ರಾಶಿ ಭವಿಷ್ಯದ ವಿವರಗಳು ಇಲ್ಲಿವೆ. ಮೇಷದಿಂದ ಮೀನ ರಾಶಿಯವರೆಗಿನ ಇಂದಿನ ಪಂಚಾಂಗ ಮತ್ತು ದೈನಂದಿನ ಫಲಗಳನ್ನು ತಿಳಿಯಲು ಓದಿಇವತ್ತಿನ ರಾಶಿಫಲ

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಧನಲಾಭ! ಉದ್ಯೋಗದಲ್ಲಿ ಬಡ್ತಿ! ಜಾಗ್ರತೆಯ ವಿಷಯವೂ ಇದೆ

Shivamogga | ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸ ಷಷ್ಠಿ ತಿಥಿ ರಾತ್ರಿ 3.57 ರವರೆಗೆ ಇರಲಿದ್ದು, ನಂತರ ಸಪ್ತಮಿ ತಿಥಿ ಆರಂಭವಾಗಲಿದೆ. …

ಪೂರ್ತಿ ಓದಿ

Shimoga Water Supply Disruption on Feb 7 and 8 Due to Maintenance

ಶಿವಮೊಗ್ಗ ವಾಟರ್ ಸಪ್ಲೈ ಅಪ್ಡೇಟ್: ಎರಡು ದಿನ ಕುಡಿಯುವ ನೀರು ಬರುವುದಿಲ್ಲ! ಕಾರಣವಿದೆ

Shivamogga | ಶಿವಮೊಗ್ಗ ನಾಗರಿಕರ ಗಮನಕ್ಕೆ! ಎರಡು ದಿನಗಳ ಕಾಲ ಕುಡಿಯುವ ನೀರು ಪೂರೈಕೆಯಲ್ಲಿ ವತ್ಯಯವಾಗುವ ವಿಷಯದ ಬಗ್ಗೆ ಇಲ್ಲೊಂದು ಸುದ್ದಿ ಬಂದಿದೆ. ನಗರದ ವಿದ್ಯಾನಗರ ಮಧ್ಯಂತರ …

ಪೂರ್ತಿ ಓದಿ

Unidentified Man Dies Farmers Alert New Income Tax Rules Financial Changes From April 1 Karnataka Police Shimoga Kote Marikamba Jatre 2026Shivamogga Health Dept Shimoga-Thirthahalli Road Traffic Diversion Shimoga APMC License Renewal Deadline set for February 28 ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ

ವರ್ತಕರೇ ಗಮನಿಸಿ: ಲೈಸೆನ್ಸ್ ನವೀಕರಣಕ್ಕೆ ಫೆಬ್ರವರಿ 28 ರವರೆಗೆ ಮಾತ್ರ ಅವಕಾಶ

Shivamogga : ಲೈಸೆನ್ಸ್​ ಪಡೆದಿರುವ ವರ್ತಕರಿಗೆ ಇಲ್ಲೊಂದು ನೋಟಿಸ್​ ಇದೆ. ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ವಹಿವಾಟು ನಡೆಸುತ್ತಿರುವ ವರ್ತಕರು …

ಪೂರ್ತಿ ಓದಿ

Siddapura Case and karunakara bhat story Daughter Reveals Shocking Details About Mother Suchitra

ಒಂದು ಫೋನ್​ ಕಾಲ್​ ಎಲ್ಲದಕ್ಕೂ ಕಾರಣವಾಯ್ತಾ!? ಕರುಣಾಕರ ಕಥೆ

Shivamogga : ಶಿವಮೊಗ್ಗದ ಜ್ಯೋತಿಷಿ ಕಮಲಾಕರ ಭಟ್ ಹಾಗೂ ಸುಚಿತ್ರಾ ನಡುವಿನ ಅಕ್ರಮ ಸಂಬಂಧ ಮತ್ತು ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಸುಚಿತ್ರಾರ ಪುತ್ರಿ ಮಾಧ್ಯಮಗಳ …

ಪೂರ್ತಿ ಓದಿ

Malenadu Today ePaper

3 ತಿಂಗಳು ಡ್ರೈವಿಂಗ್ ಲೈಸನ್ಸ್​ ಅಮಾನತು.! ಐಸಿಸಿಗೆ ಬಿಸಿಸಿಐ ನೇ ದೊಡ್ಡಣ್ಣ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​​ನಲ್ಲಿ

ಶಿವಮೊಗ್ಗ  :  ಪ್ರಿಯ ಓದುಗರೆ ಮಲೆನಾಡು ಟುಡೆ ಡಿಜಿಟಲ್ ಮಾಧ್ಯಮ, ನೀವು ಬೆಳಸುತ್ತಿರುವ ಮಲೆನಾಡಿನ ಡಿಜಿಟಲ್, ನ್ಯೂಸ್, ಮೀಡಿಯಾ..! ಸಣ್ಣ ಸುದ್ದಿಯಿಂದ ಹಿಡಿದು ವಿಷಯಯುಕ್ತ ಮಾಹಿತಿಗಳವರೆಗೂ ಪ್ರತಿಯೊಂದನ್ನು …

ಪೂರ್ತಿ ಓದಿ

Sagara Marikamba Jatre 2026 Full Details

ಸಾಗರದ ಮಾರಿಕಾಂಬಾ ಜಾತ್ರೆ, ಭಕ್ತಿ ಸಾಗರದಲ್ಲಿ ಮಿಂದೆದ್ದ ಭಕ್ತರು, ವಿಡಿಯೋ ನೋಡಿ 

ಶಿವಮೊಗ್ಗ    : ಒಂಬತ್ತು ದಿನಗಳ ಕಾಲ ನಡೆಯಲಿರುವ ಸಾಗರದ ಮಾರಿಕಾಂಬಾ ದೇವಿಯ ಜಾತ್ರೆ ರಂಗೇರಿದ್ದು, ಜನರು ಭಕ್ತಿಯ ಸಾಗರದಲ್ಲಿ ಮಿಂದೆದ್ದಿದ್ದಾರೆ. ಜನಪದ ಹಾಗೂ ಶಾಸ್ತ್ರೀಯ ವಿಧಿವಿಧಾನದಂತೆ …

ಪೂರ್ತಿ ಓದಿ

Belgaum 3 YouTubers Arrested for Blackmailing Officer

ಮಹಿಳಾ ಅಧಿಕಾರಿ ಬಳಿ  50 ಲಕ್ಷ ಹಣಕ್ಕೆ ಬೇಡಿಕೆ ಇಟ್ಟ 3 ಯೂಟ್ಯೂಬರ್​ಗಳು ಪೊಲೀಸರ ವಶಕ್ಕೆ, ವಿಷ್ಯ ಏನು ಗೊತ್ತಾ.

ಬೆಳಗಾವಿ :ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯೊಬ್ಬರ  ಮನೆಯಲ್ಲಿ ಕ್ಯಾಮರಾ ಇಟ್ಟು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ಯೂಟ್ಯೂಬರ್‌ಗಳನ್ನುಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಅಧಿಕಾರಿಯ ಮನೆಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿ, ಅವರ …

ಪೂರ್ತಿ ಓದಿ

Security Check at Shimoga Railway Station

ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಡಾಗ್ ಸ್ಕ್ವಾಡ್‌ನಿಂದ ತಪಾಸಣೆ : ಕಾರಣವೇನು

ಶಿವಮೊಗ್ಗ :  ಸಾರ್ವಜನಿಕರ ಸುರಕ್ಷತೆ ಹಾಗೂ ಭದ್ರತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಬುಧವಾರ ತಪಾಸಣೆ ನಡೆಸಲಾಯಿತು. ಮೇಲಾಧಿಕಾರಿಗಳ ಆದೇಶದ ಮೇರೆಗೆ ನಡೆದ ಈ …

ಪೂರ್ತಿ ಓದಿ

Valentine's Week 2026 Daily List & Weekend Guid

ನಾಳೆಯಿಂದ ಲವ್ ವೀಕ್ ಶುರು, ಯಾವ ದಿನ ಯಾವ ‘ಡೇ’? ಸಿಂಗಲ್ಸ್ ಮತ್ತು ಜೋಡಿಗಳಿಗಾಗಿ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಶಿವಮೊಗ್ಗ : ಫೆಬ್ರವರಿ ಎಂದರೆ ಪ್ರೇಮಿಗಳ ಪಾಲಿಗೆ ಅತ್ಯಂತ ಖುಷಿಯ ತಿಂಗಳು. ಪ್ರೀತಿ ಚಿಗುರಲು ಪೂರ್ವ ತಯಾರಿ, ಮೊದಲ ಪ್ರೀತಿಯ ನೆನಪು ಹೀಗೆ ಹಲವು ಮಧುರ ಕ್ಷಣಗಳನ್ನು …

ಪೂರ್ತಿ ಓದಿ