ಫೆ. 12ಕ್ಕೆ ಇಂಜಿನಿಯರ್ ಗೆಳೆಯರ ಮರಳಿ ಮನಸ್ಸಾಗಿದೆ ಸಿನಿಮಾ ಬಿಡುಗಡೆ, ಕಥೆಯ ಎಳೆ ಏನು ಗೊತ್ತಾ..?
ಶಿವಮೊಗ್ಗ: ಇಂಜಿನಿಯರ್ ಗೆಳೆಯರ ತಂಡವೊಂದು ಸಿದ್ಧಪಡಿಸಿರುವ ಮರಳಿ ಮನಸ್ಸಾಗಿದೆ ಎಂಬ ಸಿನಿಮಾ ಇದೇ ಫೆಬ್ರವರಿ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಹೇಳಿದರು. …