ಬೈಕ್​ಗೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಲಾರಿ

lorry fell from a bridge into a ditch near Mattihalla near Anaveri

ಬೈಕ್​ಗೆ ಡಿಕ್ಕಿಯಾಗುವುದನ್ನ ತಪ್ಪಿಸುವ ವೇಳೆ ಸೇತುವೆಯಿಂದ ಹಳ್ಳಕ್ಕೆ ಬಿದ್ದ ಲಾರಿ
lorry fell from a bridge into a ditch near Mattihalla near Anaveri

Shivamogga | Feb 5, 2024 |   ಲಾರಿಯೊಂದು ಸೇತುವೆಯಿಂದ ಕೆಳಕ್ಕೆ ಹಳ್ಳಕ್ಕೆ ಬಿದ್ದು ನುಜ್ಜುಗುಜ್ಜಾದ ಘಟನೆಯೊಂದರ ಬಗ್ಗೆ ವರದಿಯಾಗಿದೆ. 

ಆನವೇರಿ ಹತ್ತಿರ ಸಿಗುವ ಮತ್ತಿಹಳ್ಳದ ಸೇತುವೆ ಬಳಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ  ಲಾರಿ ಚಾಲಕ ಜೀವಕ್ಕೆ ಅಪಾಯ ಉಂಟಾಗಿಲ್ಲ. 

ಇದನ್ನ ಸಹ ಓದಿ  : ಗಂಭೀರವಾಯ್ತು ಮಂಗನ ಕಾಯಿಲೆ! ಶಿವಮೊಗ್ಗದಲ್ಲಿ ಒಂದೇ ದಿನ 11 ಪಾಸಿಟಿವ್ ಪ್ರಕರಣ, ಒಟ್ಟು 37 ಆಕ್ಟೀವ್ ಕೇಸ್! 2 ಸಾವು!

ಎದುರಿಗೆ ಬರುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸುವ ವೇಳೆ ಲಾರಿ ಚಾಲಕನ ನಿಯಂತ್ರಣ ಕಳೆದುಕೊಂಡು ಘಟನೆ ಸಂಭವಿಸಿದೆ. ಸೇತುವೆಯಿಂದ ಹಳ್ಳಕ್ಕೆ ಬಿದ್ದ ಲಾರಿಯ ಚಕ್ರಗಳು ದಿಕ್ಕಾಪಾಲಾಗಿವೆ. ಇನ್ನೂ ಲಾರಿ ಜಖಂಗೊಂಡಿದ್ದು, ಎರಡು ಕ್ರೇನ್​ಗಳನ್ನು ಬಳಸಿ ಮೇಲಕ್ಕೆ ಎತ್ತಲಾಗಿದೆ.