ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ : ವಿಶ್ವವಸು ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತಿಕ ಮಾಸ,, ತ್ರಯೋದಶಿ , ಉತ್ತರಾಭಾದ್ರ. ರಾಹು ಕಾಲ: ಬೆಳಿಗ್ಗೆ 7.30 ರಿಂದ 9.00, ಯಮಗಂಡ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00.
ಅಡಿಕೆ ದರ ರೈತರ ಮೊಗದಲ್ಲಿ ಮಂದಹಾಸದ ಆತಂಕ, ಬಾಲಣ್ಣ ಕಾರ್ಯಾಚರಣೆಗೆ ಅನುಮಾನ, ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ದೈನಂದಿನ ರಾಶಿ ಭವಿಷ್ಯದ ವಿವರ
ಮೇಷ : ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ಸಮಸ್ಯೆ. ಕುಟುಂಬ ಸದಸ್ಯರಿಂದ ಕೆಲವು ಒತ್ತಡ ಬೀಳಬಹುದು. ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿದೆ, ಅಧಿಕ ಕೆಲಸದ ಹೊರೆ. ಉದ್ಯೋಗ ಮತ್ತು ವ್ಯಾಪಾರದ ವಿಚಾರದಲ್ಲಿ ದಿನವು ಸಾಮಾನ್ಯವಾಗಿರಲಿದೆ.
ವೃಷಭ: ಈ ದಿನ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಮತ್ತು ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ. ಉದ್ಯೋಗ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ನಿಮ್ಮ ಕೆಲಸ ಸುಗಮವಾಗಿ ಮುಂದುವರಿಯಲಿದೆ.

ಮಿಥುನ: ಸಂತೋಷಭರಿತ ಸಮಯವನ್ನು ಕಳೆಯಲಿದ್ದಾರೆ. ಕೈಗೊಂಡ ಪ್ರತಿಯೊಂದು ಕೆಲಸದಲ್ಲಿಯೂ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ. ಉದ್ಯೋಗ ಮತ್ತು ವ್ಯವಹಾರಗಳು ಉತ್ತಮವಾಗಿ ನಡೆಯಲಿವೆ.
ಕರ್ಕಾಟಕ : ವ್ಯವಹಾರದಲ್ಲಿ ನಿರಾಸೆ. ಖರ್ಚು ಅಧಿಕವಾಗಬಹುದು. ಸ್ನೇಹಿತರೊಂದಿಗೆ ಸಣ್ಣಪುಟ್ಟ ವಿವಾದ ಉಂಟಾಗಬಹುದು. ಮನಸ್ಸಿನಲ್ಲಿ ಆಧ್ಯಾತ್ಮಿಕ ಚಿಂತೆ. ಉದ್ಯೋಗ ಮತ್ತು ವ್ಯಾಪಾರ ಎರಡರಲ್ಲೂ ನಿರೀಕ್ಷಿತ ಮಟ್ಟದ ಫಲಿತಾಂಶ ಸಿಗದಿರಬಹುದು
ಸಿಂಹ : ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಸ್ನೇಹಿತರೊಂದಿಗೆ ವಾದ-ವಿವಾದ. ಕೈಗೊಂಡ ಯೋಜನೆಯಲ್ಲಿ ಅಡೆತಡೆ ಬಂದು ಮಾನಸಿಕ ಆತಂಕ ಕಾಡಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಕೆಲವು ಬದಲಾವಣೆಗಳು ಕಂಡುಬರಬಹುದು. job opportunities
ಶಿವಮೊಗ್ಗದಲ್ಲಿ ನಡೆಯುತ್ತಿದ್ದಿದ್ದು ಸಾಗರದಲ್ಲಿಯು ಶುರುವಾಯ್ತು! ದಾಖಲಾಯ್ತು ಕೇಸ್
ಕನ್ಯಾ : ಇಂದು ಹೊಸ ವಿಷಯಗಳನ್ನು ಕಲಿಯುವ ಅವಕಾಶ ದೊರೆಯಲಿದೆ. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸುತ್ತದೆ. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಹೆಚ್ಚಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುವಿರಿ.
ತುಲಾ : ಹೊಸ ಕಲಿಕೆ ಪ್ರಾರಂಭವಾಗಲಿದೆ. ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗುವ ಯೋಗವಿದೆ. ಸರಕು ಮತ್ತು ಬಟ್ಟೆಗಳ ವ್ಯಾಪಾರದಿಂದ ಹಣ ಗಳಿಸುವ ಸಾಧ್ಯತೆ ಇದೆ. ಉದ್ಯೋಗ ಮತ್ತು ವ್ಯವಹಾರ ಎರಡೂ ಭರವಸೆಯಿಂದ ಕೂಡಿರುತ್ತದೆ.
ವೃಶ್ಚಿಕ : ಕೆಲಸದಲ್ಲಿ ವಿಳಂಬವಾಗಬಹುದು. ಆರ್ಥಿಕ ಪರಿಸ್ಥಿತಿ ನಿರಾಶೆಯನ್ನುಂಟು ಮಾಡುವ ಸಾಧ್ಯತೆ ಇದೆ ಮತ್ತು ಖರ್ಚು ಹೆಚ್ಚಾಗಬಹುದು. ಸಂಬಂಧಿಕರೊಂದಿಗೆ ಸಣ್ಣಪುಟ್ಟ ವಾದ. ಉದ್ಯೋಗ ಮತ್ತು ವ್ಯವಹಾರ ನಿಧಾನ ಗತಿಯಲ್ಲಿ ಸಾಗಬಹುದು

ಶಿವಮೊಗ್ಗ : 2 ರೂಪಾಯಿ ಡಾಕ್ಟರ್ ಬಿ.ಎಲ್.ಸುರೇಶ್ ತಳ್ಯಾಳ್ ಇನ್ನಿಲ್ಲ!
ಧನು : ಉದ್ಯೋಗ ಮತ್ತು ವ್ಯವಹಾರವು ಇಂದು ನಿಧಾನ ಗತಿಯಲ್ಲಿ ಮುಂದುವರಿಯಲಿದೆ. ಆರೋಗ್ಯ ಸಮಸ್ಯೆ, ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಣ್ಣಪುಟ್ಟ ವಿವಾದ. ಹಣ ಖರ್ಚಾಗಲಿದೆ.
ಮಕರ : ಹೊಸ ಉದ್ಯೋಗಾವಕಾಶ. ಬಾಲ್ಯದ ಸ್ನೇಹಿತರೊಂದಿಗೆ ಮತ್ತೆ ಸೇರಿಕೊಳ್ಳುವಿರಿ. ಮನರಂಜನೆಯಲ್ಲಿ ಭಾಗಿಯಾಗುವಿರಿ. ದೇವಾಲಯಗಳಿಗೆ ಭೇಟಿ.ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಸಾಧಿಸುವಿರಿ.
ಕುಂಭ : ಸಾಲ ಸಿಗುವ ಸಾಧ್ಯತೆ ಇದೆ, ಜವಾಬ್ದಾರಿ ಹೆಚ್ಚಾಗಲಿವೆ. ಆರೋಗ್ಯ ಸಮಸ್ಯೆ ಕಾಡಬಹುದು. ದೂರ ಪ್ರಯಾಣ. ಸಂಬಂಧಿಕರೊಂದಿಗೆ ಸಣ್ಣಪುಟ್ಟ ವಿವಾದ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ನಿಧಾನ ಗತಿಯಲ್ಲಿ ಸಾಗಲಿವೆ.
ಮೀನ : ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಆಪ್ತ ಸ್ನೇಹಿತರಿಂದ ಸಮಯಕ್ಕೆ ಸರಿಯಾಗಿ ಸಹಾಯ ಸಿಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಮತ್ತು ವ್ಯವಹಾರದಲ್ಲಿ ಬೆಳವಣಿಗೆ ಕಂಡುಬರಲಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

