ತುಂಗಾ, ಭದ್ರಾ, ಲಿಂಗನಮಕ್ಕಿ! ಜಲಾಶಯಗಳ ನೀರಿನಮಟ್ಟ ಎಷ್ಟಿದೆ ಎಂಬುದರ ವಿವರ ಗಮನಿಸಿ

This Article Written by / ajjimane ganesh / ನವೆಂಬರ್ 3, 2025

malnad rain and dam levels linganamakki dam level today linganamakki dam Water Level Today Report

ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ :  ಹಿಂಗಾರು ಮಳೆ ಬಿಡುವು ನೀಡಿದ್ದು, ನವೆಂಬರ್​ನಲ್ಲಿಯು ಈ ವರ್ಷ ಡ್ಯಾಮ್​ಗಳ ತುಂಬಿವೆ. ಈ ನಿಟ್ಟಿನಲ್ಲಿ ಮಲೆನಾಡಿನ ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟದ ವಿವರ ಹೀಗಿದೆ. 

Tunga Bhadra Linganamakki
Tunga Bhadra Linganamakki

ಅಡಿಕೆ ದೋಟಿಗೆ ವಿದ್ಯುತ್​​ ಸ್ಪರ್ಶಿಸಿ ಗೊನೆಗಾರ ಸಾವು

ತುಂಗಾ ಅಣೆಕಟ್ಟು (TUNGA DAM GAUGE)

ಇಂದಿನ ನೀರಿನ ಮಟ್ಟ: 588.24m

ಕಳೆದ ವರ್ಷದ ಇದೇ ದಿನದ ನೀರಿನ ಮಟ್ಟ: 588.24m

ಒಟ್ಟು ಹೊರಹರಿವು: 3,313.0cs

ಒಟ್ಟು ಒಳಹರಿವು: 3,649.0cs

ತೀರ್ಥಹಳ್ಳಿ : ಬೇರೆ ಅಂಗಡಿಯಲ್ಲಿ ಪಟಾಕಿ ಖರೀದಿಸಿದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ

Tunga Bhadra Linganamakki
Tunga Bhadra Linganamakki

ಭದ್ರಾ ಜಲಾಶಯ (BHADRA RESERVOIR PROJECT)

ಇಂದಿನ ನೀರಿನ ಮಟ್ಟ: 185.4

ಕಳೆದ ವರ್ಷದ ಇದೇ ದಿನದ ನೀರಿನ ಮಟ್ಟ: 185.11

ಒಟ್ಟು ಹೊರಹರಿವು: 4,391 Cusecs

ಒಟ್ಟು ಒಳಹರಿವು: 4,391 Cusecs

ಲಿಂಗನಮಕ್ಕಿ ಅಣೆಕಟ್ಟು (LINGANAMAKKI DAM)

ಇಂದಿನ ನೀರಿನ ಮಟ್ಟ: 1814.35ft

ಕಳೆದ ವರ್ಷದ ಇದೇ ದಿನದ ನೀರಿನ ಮಟ್ಟ: 1816.65ft

ಒಟ್ಟು ಹೊರಹರಿವು: 8182.00cusecs

ಒಟ್ಟು ಒಳಹರಿವು: 2554.00cusecs

Tunga Bhadra Linganamakki
Tunga Bhadra Linganamakki

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ

Malnad Dam level Today ,Tunga Bhadra Linganamakki Water Level Inflow/Outflow
Tunga Dam Level, Bhadra Dam Water Storage, Linganamakki Dam Inflow, Malnad Dam Gauge, Karnataka Reservoir Update

ಉದ್ಯೋಗವಕಾಶ, ಧನಲಾಭ, ವ್ಯಾಪಾರ ವೃದ್ಧಿ! ಶುಭ ಸೋಮವಾರ! ದಿನವಿಶೇಷ, ದಿನಭವಿಷ್ಯ!

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

Linganamakki Dam,Malnad Today,tunga dam

ಮುಂದಿನ ಸುದ್ದಿ ಒದಿ