gold price hike today :  ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡ ಚಿನ್ನದ ಬೆಲೆ | ಎಷ್ಟಿದೆ ಇಂದಿನ ದರ

prathapa thirthahalli
Prathapa thirthahalli - content producer

gold price hike today :  ಕಳೆದ ಕೆಲ ದಿನಗಳಿಂದ ಇಳಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಭಾರತದಲ್ಲಿ ಮದುವೆ ಸೀಜನ್​ ಸೇರಿದಂತೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಾಗುವ ಏರುಪೇರು ಈ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಬಹುದು

gold price hike today : ಇವತ್ತಿನ ಬೆಲೆ ಎಷ್ಟಿದೆ.

ಚಿನ್ನದ ಬೆಲೆಲ್ಲಿ ಇಂದು 35 ರೂಪಾಯಿ ಹೆಚ್ಚಳವಾಗಿದ್ದು, 22 ಕ್ಯಾರೆಟ್​ ಚಿನ್ನದ ಇಂದಿನ ಬೆಲೆ ನೋಡುವುದಾದರೆ  1 ಗ್ರಾಂ ಗೆ 8,755 ರೂ ಆಗಿದೆ. ಹಾಗೆಯೇ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ಕೂಡಾ 38 ರೂ ಹೆಚ್ಚಳ ಆಗಿ, 9,551 ರೂ ಗೆ ಹೆಚ್ಚಳ ಆಗಿದೆ.

ಇನ್ನೂ 10 ಗ್ರಾಂ ಚಿನ್ನದ ಬೆಲೆಯನ್ನು ನೋಡುವುದಾದರೆ 22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ 350 ರೂ ಏರಿಕೆ ಆಗಿದೆ. ಅದ್ದರಿಂದ ಇಂದಿನ ಬೆಲೆ 87,550 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 380 ರೂ ಹೆಚ್ಚಳ ಆಗಿ, ಇಂದಿನ ಬೆಲೆ 95,510 ರೂ ಆಗಿದೆ.

Share This Article