KARNATAKA NEWS/ ONLINE / Malenadu today/ Jul 18, 2023 SHIVAMOGGA NEWS
ಭದ್ರಾವತಿ / ಬಾಯ್ತುಂಬಾ ಗುಟ್ಕಾ ಹಾಕಿ ಎಲ್ಲಂದರಲ್ಲಿ ಉಗಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಅಂತಹ ವ್ಯಕ್ತಿಯೊಬ್ಬರಿಗೆ ಭದ್ರಾವತಿ ಕೋರ್ಟ್ ಜಡ್ಜ್ ತಕ್ಕ ಪಾಠವನ್ನು ಕಲಿಸಿದ್ಧಾರೆ.
ಭದ್ರಾವತಿ ಹೆಚ್ಚುವರಿ ಸಿವಿಲ್ ಹಿರಿಯ ನ್ಯಾಯಾಲಯದ ಆವರಣ ಗೋಡೆ ಮೇಲೆ ನಿನ್ನೆ ಸೋಮವಾರ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ಉಗಿಯುತ್ತಿದ್ದ. ಇದನ್ನ ಆಕಸ್ಮಾತ್ ಆಗಿ ಇದನ್ನು ನ್ಯಾಯಾಧೀಶರು ಕಂಡಿದ್ದಾರೆ. ತಕ್ಷಣವೇ ಆತನನ್ನ ಪೊಲೀಸರ ಜತೆಯಲ್ಲಿ ಕರೆಸಿಕೊಂಡಿದ್ದಾರೆ. ಅಲ್ಲದೆ ಉಗಿದು ಗಲೀಜು ಮಾಡಿದ್ದನ್ನ ಆತನಿಂದಲೇ ಕ್ಲೀನ್ ಮಾಡಿಸಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರಿಗೆ ಈ ರೀತಿ ಮಾಡದಿರಿ ಎಂದು ತಿಳಿ ಹೇಳಿದ್ದಾರೆ.
ಶಿವಮೊಗ್ಗದ ಪ್ರಮುಖ ಭಾಗಗಳಲ್ಲಿ ಜುಲೈ 19 ರಂದು ಇಡೀದಿನ ಇರೋದಿಲ್ಲ ಕರೆಂಟ್ ! ಎಲ್ಲೆಲ್ಲಿ? ವಿವರ ಇಲ್ಲಿದೆ
ಬಿತ್ತಿದ ಜೋಳಕ್ಕಾಗಿ ಹೊಲದಲ್ಲೇ ಹೊಡೆದಾಟ! ಶಿವಮೊಗ್ಗದಲ್ಲಿ ತಾರಕಕ್ಕೇರಿದ ಅನ್ನದಾತರ ಕಾಳಗ! ವಿಡಿಯೋ ಸ್ಟೋರಿ