CT ravi/ ಚುನಾವಣೆಗೆ ತಟ್ಟಿದ್ದ ಅನಾರೋಗ್ಯ ಸಮಸ್ಯೆ/ ಸಿಟಿ ರವಿ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

CT Ravi hospitalised due to health issues during election campaign

CT ravi/ ಚುನಾವಣೆಗೆ ತಟ್ಟಿದ್ದ ಅನಾರೋಗ್ಯ ಸಮಸ್ಯೆ/ ಸಿಟಿ ರವಿ ಆರೋಗ್ಯದಲ್ಲಿ ಏರುಪೇರು ಆಸ್ಪತ್ರೆಗೆ ದಾಖಲು

MALENADUTODAY.COM/ SHIVAMOGGA / KARNATAKA WEB NEWS  

ಕರ್ನಾಟಕ ಚುನಾವಣೆ 2023

ಬಿಜೆಪಿ ಫೈರ್​ ಬ್ರ್ಯಾಂಡ್​ ನಾಯಕ ಸಿ.ಟಿ.ರವಿ ಆರೋಗ್ಯದಲ್ಲಿ ಏರುಪೇರಾಗಿದೆ. ಚಿಕ್ಕಮಗಳೂರು ಪೇಟೆಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ  

ಸಿ.ಟಿ.ರವಿಗೆ ಕಿಡ್ನಿಸ್ಟೋನ್ 

ಬಿಜೆಪಿ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿಯವರಿಗೆ ಕಿಡ್ನಿಸ್ಟೋನ್‌ನಿಂದಾಗಿಹೊಟ್ಟೆನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಕಳೆದ ಶನಿವಾರ ರಾತ್ರಿಯೇ,  ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವರು! ನಿಜನಾ

ನಿನ್ನೆ ಕೂಡ. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದ್ದು, ಅವರು ಪಾಲ್ಗೊಳ್ಳಬೇಕಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಅವರ ಪತ್ನಿ ಪಾಲ್ಗೊಂಡಿದ್ದರು. ಬಿಜೆಪಿ ಬೆಂಬಲಿತ ಲಿಂಗಾಯಿತ, ವೀರಶೈವರ ಸಮಾವೇಶಕ್ಕೆ  ಸಿಟಿ ರವಿಯವರು ಗೈರಾಗಿದ್ದರಿಂದ ಅವರ  ಮುದ್ರಿತ ವೀಡಿಯೋವನ್ನು ಸಮಾವೇಶದಲ್ಲಿ ಪ್ರಸಾರ ಮಾಡಲಾಯಿತು.

ಇದನ್ನು ಸಹ ಓದಿ

Read /Shikaripura/ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ನಾಗರಾಜ್ ಗೌಡ ಪಕ್ಷೇತರವಾಗಿ ಸ್ಪರ್ಧೆ!? 

Read /karnataka election / ಇನ್ಯಾರಿಗೂ ಅಲ್ಲ,   ಈ ಸಲ ಬಿಜೆಪಿ ಟಿಕೆಟ್ 100 %  ನನಗೆ ಅಂತಿದ್ದಾರೆ ಇವರು! ನಿಜನಾ

Read / ಶಿವಮೊಗ್ಗ ಕಾಂಗ್ರೆಸ್​ ಕಚೇರಿ ಎದುರು ಹೈಡ್ರಾಮಾ/ ಟೈರ್​ಗೆ ಬೆಂಕಿ/ ಗ್ರಾಮಾಂತರದಲ್ಲಿ ಸಿಡಿದ ನಾರಾಯಣ ಸ್ವಾಮಿ!? ಕಾರಣ? 

Read / karnataka election 2023 /  ಸಿಟಿ ಮಾಲ್​ನಲ್ಲಿ ಮತ ಜಾಗೃತಿ/  ಮೆಗ್ಗಾನ್​ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಪ್ರತ್ಯೇಕ ಚಿಕಿತ್ಸಾ ಕೊಠಡಿ/ ಚುನಾವಣಾ ವೀಕ್ಷಕರ ನೇಮಕ 

Read / Ks eshwrappa/  ಶಾಹೀರ್ ಶೇಖ್​ ಸ್ಕೆಚ್​/ ಕೆ.ಎಸ್​.ಈಶ್ವರಪ್ಪನವರಿಗೆ ಹೆಚ್ಚಿನ ಭದ್ರತೆ/ ನಿವಾಸಕ್ಕೂ ಹೆಚ್ಚುವರಿ ಸೆಕ್ಯುರಿಟಿ/ ಮಾಜಿ ಸಚಿವರು ಹೇಳಿದ್ದೇನು?

Read / Karnataka election/  ಸೋಶಿಯಲ್ ಮೀಡಿಯಾ ಹೇಳ್ತಿದ್ಯಾ ಸತ್ಯ! ಶಿವಮೊಗ್ಗಕ್ಕೆ ಇವರೇನಾ ಬಿಜೆಪಿ ಅಭ್ಯರ್ಥಿ! ಏನಿದು? 

Read / karnataka election 2023/ ಶಿಕಾರಿಪುರದಲ್ಲಿ ವಿಜಯೇಂದ್ರ ಪ್ರಚಾರಕ್ಕೆ ಎದುರಾಯ್ತು ದಿಕ್ಕಾರದ ಆಕ್ರೋಶ! ಕಾರಣವೇನು?

Read / Karnataka election 2023/ ಶಿವಮೊಗ್ಗ ಜಿಲ್ಲೆ ಏಪ್ರಿಲ್ 15 ರಂದು ಎಷ್ಟು ನಾಮಪತ್ರ ಸಲ್ಲಿಕೆಯಾಯ್ತು? ವಿವರ ಇಲ್ಲಿದೆ 

Read/ ಶಾಸಕರಿಗಿಂತಲೂ ಅವರ ಪತ್ನಿಯೇ ಸಿರಿವಂತರು!/ ಚುನಾವಣಾ  ಸ್ವಾರಸ್ಯ!

ನಮ್ಮ ಸೋಶೀಯಲ್​ ಮೀಡಿಯಾ ಲಿಂಕ್​ಗಳು ಕ್ಲಿಕ್  ಮಾಡಿ 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS/ 

kannada news live, kannada news paper, kannada news channel, kannada news today, kannada news channel live,kannada news live today, live,kannada news, kannada news app, kannada news bangalore, today kannada news, kannada news dharwad, kannada news davangere,kannada news epaper today,kannada news dailyhunt,  firstnews kannada,  Shivamogga today,  shivamogga news, shivamogga live,  shivamoggavarte , shivamogga times news, shivamogga live, malnad news, malnadlive, shivamogga latest news #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್  #Kannada_News