ರಿಪ್ಪನ್ ಪೇಟೆ ಕೆರೆಗೆ ಬಿದ್ದ ಹಾಸನದ ಪ್ರವಾಸಿಗರಿದ್ದ ಕಾರು: ಕೊಲ್ಲೂರಿಗೆ ಹೊರಟವರ ರಕ್ಷಣೆಗೆ ಬಂದ ಸ್ಥಳೀಯರು!

ಶಿವಮೊಗ್ಗ: ಮಲೆನಾಡು ಟುಡೆ ಸುದ್ದಿರಿಪ್ಪನ್ ಪೇಟೆ : ಶಿವಮೊಗ್ಗ ಜಿಲ್ಲೆಯ ಹೊಸನಗರ ರಸ್ತೆಯ ರಿಪ್ಪನ್ ಪೇಟೆ (Ripponpete) ಬಳಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಆಲ್ಟೋ ಕಾರೊಂದು ತಾವರೆಕೆರೆಗೆ ಉರುಳಿಬಿದ್ದ ಘಟನೆ ನಿನ್ನೆ ಮಧ್ಯಾಹ್ನ ಸಂಭವಿಸಿದೆ.

Ripponpete Accident, Tavarekere car crash, Hosanagara road, Shimoga News, Malenadu Today.
Ripponpet Accident, Tavarekere car crash, Hosanagara road, Shimoga News, Malenadu Today.

ಹಾಸನ ಜಿಲ್ಲೆಯಿಂದ ಉತ್ತರ ಕನ್ನಡದ ಕೊಲ್ಲೂರು  ಮೂಕಾಂಬಿಕೆ ದೇವರ ದರ್ಶನಕ್ಕೆ ತೆರಳುತ್ತಿದ್ದವರ  ಕಾರು, ತಾವರೆಕೆರೆ ಸಮೀಪದ ತಿರುವಿನಲ್ಲಿ ಕೆರೆಗೆ ಉರಳಿದೆ. ಕ್ರಾಸ್​ನಲ್ಲಿ ಚಾಲಕನ ಹಿಡಿತ ತಪ್ಪಿ ಕೆರೆಯೊಳಗೆ ಕಾರು ಉರುಳಿಬಿದ್ದಿದೆ. 

 ಶಿವಮೊಗ್ಗದ ಪುರೋಹಿತರ ಕೈ ಹಿಡಿದ ಅಹಮದಾಬಾದ್ ಯುವತಿ, ನೆಂಟಸ್ಥನ  ಬೆಳೆದಿದ್ದು ಹೇಗೆ

ಘಟನೆ ವೇಳೆ  ಕಾರಿನಲ್ಲಿ 3 ಮಂದಿ ಪ್ರಯಾಣಿಕರಿದ್ದರು, ಕಾರು ಕೆರೆಗೆ ಬೀಳುತ್ತಿದ್ದುದ್ದನ್ನ ಕಂಡ ಅಲ್ಲಿದ್ದವರು ಕೆರೆಗೆ ಇಳಿದು ಪ್ರಯಾಣಿಕರನ್ನ ಪಾರು ಮಾಡಿದ್ದಾರೆ. ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರಷ್ಟೆ ಅಲ್ಲದೆ ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಕಾರನ್ನು ಹಗ್ಗಕಟ್ಟಿ ದಡಕ್ಕೆ ಎಳೆದಿದ್ದಾರೆ.

Ripponpete Accident, Tavarekere car crash, Hosanagara road, Shimoga News, Malenadu Today.
Ripponpet Accident, Tavarekere car crash, Hosanagara road, Shimoga News, Malenadu Today.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Ripponpete Shimoga news kannada live , ರಿಪ್ಪನ್ ಪೇಟೆ ಬಳಿ ಕೆರೆಗೆ ಹಾರಿದ ಕಾರು, ಪ್ರಯಾಣಿಕರು ಸುರಕ್ಷಿತ Car plunged into lake near Ripponpete Passengers safe