SHIVAMOGGA AIRPORT ನಲ್ಲಿ ಲ್ಯಾಂಡ್ ಆಗಲಿದೆ ಇನ್ನೊಂದು ವಿಮಾನ! ಯಾವುದದು?
Bangalore-Vijayawada flight is likely to land at Shimoga airportಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬೆಂಗಳೂರು-ವಿಜಯವಾಡ ವಿಮಾನ ಲ್ಯಾಂಡ್ ಆಗುವ ಸಾಧ್ಯತೆ ಇದೆ

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS
ಶಿವಮೊಗ್ಗ AIRPORT ನಲ್ಲಿ ಈಗಾಗಲೆ ಇಂಡಿಗೋ ಸಂಸ್ಥೆಯ ಶಿವಮೊಗ್ಗ-ಬೆಂಗಳೂರು- ಬೆಂಗಳೂರು -ಶಿವಮೊಗ್ಗ ವಿಮಾನ ಹಾರಾಟ ನಡೆಸ್ತಿದೆ. ಇದರ ನಡುವೆ ಬೆಂಗಳೂರು-ವಿಜಯವಾಡ ವಿಮಾನ ಶಿವಮೊಗ್ಗದಲ್ಲಿ ಇಳಿದು ಪ್ರಯಾಣಿಕರನ್ನು ಕರೆದೊಯ್ಯಲಿದೆ ಎಂಬ ಸುದ್ದಿಯೊಂದು ಸಿಕ್ಕಿದೆ.
ಬೆಂಗಳೂರಿನಿಂದ ವಿಜಯವಾಡಕ್ಕೆ ಹೋಗುವ ವಿಮಾನವೂ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದು ವಿಜಯವಾಡ ತೆರಳಲಿದೆಯಂತೆ. ಈ ಸಂಬಂಧ ಈಗಾಗಲೇ ಸಂಬಂಧ ಪಟ್ಟ ಸಂಸ್ಥೆಗಳ ಜೊತೆಗೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ.
ಈ ಹಿಂದೆಯೇ ಸಂಸದ ರಾಘವೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿವಿಧ ರಾಜ್ಯಗಳ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಬಗ್ಗೆ ಪ್ರಯತ್ನ ಆರಂಭಿಸಿದ್ದರು. ಅದರ ಮುಂದುವರಿದ ಭಾಗವಾಗಿ ಶಿವಮೊಗ್ಗಕ್ಕೆ ಸದ್ಯದಲ್ಲಿಯೇ ಮತ್ತೊಂದು ಪ್ಲೈಟ್ ಆಗಮಿಸುವ ಸಾಧ್ಯತೆ ಇದೆ,,
ಇನ್ನಷ್ಟು ಸುದ್ದಿಗಳು
-
ಶಿವಮೊಗ್ಗ-ಬೆಂಗಳೂರು ವಂದೇ ಭಾರತ್ ಎಕ್ಸ್ಪ್ರೆಸ್ ! ಯಾವಾಗ ಸಂಚರಿಸಲಿದೆ ಬಹುನಿರೀಕ್ಷಿತ ಟ್ರೈನ್?
-
ಗಣೇಶೋತ್ಸವ ಹಾಗೂ ಈದ್ ಮಿಲಾದ್ ! ಸೌಹಾರ್ದ ಸಭೆಯಲ್ಲಿ ಸಚಿವರು & ಶಾಸಕರ ಒಂದೇ ಮಾತು! ಏನೇನು ನಡೀತು ವಿವರ ಇಲ್ಲಿದೆ