astrology horoscope today ರಾಶಿಫಲ 2025: ಎಲ್ಲಾ 12 ರಾಶಿಗಳಿಗೆ ದೈನಂದಿನ ಭವಿಷ್ಯ
ಮೇಷ (Aries):
ಕೆಲವು ಕೆಲಸ ಮುಂದೂಡಲ್ಪಡಬಹುದು. ಆದಾಯ ಕಡಿಮೆ. ಆಸ್ತಿ ಸಂಬಂಧಿತ ವಿವಾದ. ಆರೋಗ್ಯ ಸಮಸ್ಯೆ. ಒತ್ತಡ ಹೆಚ್ಚಾಗಬಹುದು. ಉದ್ಯೋಗದಲ್ಲಿ ಹೆಚ್ಚುವರಿ ಕೆಲಸದ ಭಾರ, ವ್ಯವಹಾರದಲ್ಲಿ ಸಮಸ್ಯೆಗಳಿಂದ ಕಿರಿಕಿರಿ.

ವೃಷಭ (Taurus):
ಕೌಟುಂಬಿಕ ವೈಮನಸ್ಯ. ಅಸ್ಥಿರತೆ. ಕೆಲಸದಲ್ಲಿ ಅಡೆತಡೆ. ಆದಾಯ ಸೀಮಿತ. ವ್ಯವಹಾರದಲ್ಲಿ ಲಾಭ ಕಡಿಮೆ. ಉದ್ಯೋಗದಲ್ಲಿ ಕೆಲಸದ ಒತ್ತಡ .
ಮಿಥುನ (Gemini):
ಯಶಸ್ಸು ಸಿಗಬಹುದು. ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಬಹುದು. ಧನ ಲಾಭದ ಸಾಧ್ಯತೆ. ವ್ಯವಹಾರದಲ್ಲಿ ಒತ್ತಡ ಕಡಿಮೆ. ಉದ್ಯೋಗದಲ್ಲಿ ಈ ದಿನ ನೀವು ಅಂದುಕೊಂಡತೆ ಇರಬಹುದು.
astrology horoscope today
ಕರ್ಕಾಟಕ (Cancer):
ದೀರ್ಘಕಾಲದ ಆಕಾಂಕ್ಷೆ ಈಡೇರಬಹುದು. ಕಲ್ಪನೆ ನಿಜವಾಗಬಹುದು. ವ್ಯವಹಾರದಲ್ಲಿ ಹೊಸ ಹೂಡಿಕೆ. ಉದ್ಯೋಗದಲ್ಲಿ ವಿಶೇಷ ದಿನ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.
ಸಿಂಹ (Leo):
ಕೆಲವು ಕೆಲಸ ಮುಂದೂಡಲ್ಪಡಬಹುದು. ದೂರದ ಪ್ರವಾಸ, ವಿನಾಕಾರಣ ವಾಗ್ವಾದ ದೇವಾಲಯ ಭೇಟಿ. ವ್ಯವಹಾರದಲ್ಲಿ ಸಂಕಷ್ಟ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ
ಕನ್ಯಾ (Virgo):
ಕೆಲಸದಲ್ಲಿ ಅಡಚಣೆ. ಅನಗತ್ಯ ಖರ್ಚು. ದೂರ ಪ್ರಯಾಣ. ಧಾರ್ಮಿಕ ಚಟುವಟಿಕೆ. ವ್ಯವಹಾರದಲ್ಲಿ ಒತ್ತಡ. ಉದ್ಯೋಗದಲ್ಲಿ ಹೆಚ್ಚಿನ ಕೆಲಸದ ಭಾರ.
astrology horoscope today
ತುಲಾ (Libra):
ಹೊಸ ಕೆಲಸ. ಆಸ್ತಿ ವಿವಾದ ಪರಿಹಾರ. ವಿವಾದಗಳಿಂದ ಮುಕ್ತಿ. ವ್ಯವಹಾರದಲ್ಲಿ ಹೂಡಿಕೆ ಉದ್ಯೋಗದಲ್ಲಿ ಸಾಧನೆ. ಕೈಗಾರಿಕೋದ್ಯಮಿಗಳ ಪ್ರಯತ್ನ ಯಶಸ್ವಿ.
ವೃಶ್ಚಿಕ (Scorpio):
ಸಾಲ ಸಾಧ್ಯತೆ. ದೇವಾಲಯ ಭೇಟಿ. ಭಿನ್ನಾಭಿಪ್ರಾಯ. ಆರೋಗ್ಯ ಸಮಸ್ಯೆ. ವ್ಯವಹಾರದಲ್ಲಿ ಕಿರಿಕಿರಿ . ಉದ್ಯೋಗದಲ್ಲಿ ವರ್ಗಾವಣೆ
ಧನಸ್ಸು (Sagittarius):
ಶುಭ ಕಾರ್ಯಗ. ಸಾಲ ತೀರಬಹುದು. ಸಂತೋಷದ ಸುದ್ದಿ. ವಾಹನ ಸೌಲಭ್ಯ . ವ್ಯವಹಾರದಲ್ಲಿ ಲಾಭ. ಉದ್ಯೋಗದಲ್ಲಿ ನೆಮ್ಮದಿ
ಮಕರ (Capricorn):
ಆದಾಯಕ್ಕಿಂತ ಹೆಚ್ಚು ಖರ್ಚು. ನಿರ್ಧಾರಗಳಲ್ಲಿ ಅಸ್ಥಿರತೆ. ಕುಟುಂಬದಲ್ಲಿ ಒತ್ತಡ, ವ್ಯವಹಾರದಲ್ಲಿ ಲಾಭ ಕಡಿಮೆ. ಉದ್ಯೋಗದಲ್ಲಿ ಹೆಚ್ಚಿನ ಜವಾಬ್ದಾರಿ.
ಕುಂಭ (Aquarius):
ಆದಾಯ ಕಡಿಮೆ. ಧನ ಸಹಾಯ. ಕೆಲಸ ಸುಗಮವಾಗಿ ನಡೆಯಬಹುದು. ವ್ಯವಹಾರದಲ್ಲಿ ಈ ದಿನ ಸಾಧಾರಣ, ಉದ್ಯೋಗದಲ್ಲಿ ಸಮಸ್ಯೆ ಪರಿಹಾರ.
ಮೀನ (Pisces):
ಅಚ್ಚರಿ ಘಟನೆ. ಆಸ್ತಿ ಸಂಬಂಧಿತ ತೊಂದರೆ, ವ್ಯವಹಾರ ಲಾಭದಾಯಕ. ಉದ್ಯೋಗದಲ್ಲಿ ವಿವಾದ ಪರಿಹಾರ, ಸಂಜೆ ಹೊತ್ತಿಗೆ ಸಂತೋಷದ ಸುದ್ದಿ
astrology horoscope today ರಾಶಿಫಲ 2025, ದೈನಂದಿನ ರಾಶಿಭವಿಷ್ಯ, ಮೇಷ ರಾಶಿ ಫಲ, ವೃಷಭ ರಾಶಿ ಫಲ, ಮಿಥುನ ರಾಶಿ ಫಲ, ಕರ್ಕಾಟಕ ರಾಶಿ ಫಲ, ಸಿಂಹ ರಾಶಿ ಫಲ, ಕನ್ಯಾ ರಾಶಿ ಫಲ, ತುಲಾ ರಾಶಿ ಫಲ, ವೃಶ್ಚಿಕ ರಾಶಿ ಫಲ, ಧನು ರಾಶಿ ಫಲ, ಮಕರ ರಾಶಿ ಫಲ, ಕುಂಭ ರಾಶಿ ಫಲ, ಮೀನ ರಾಶಿ ಫಲ.2025 ರಾಶಿಫಲ ಕನ್ನಡ, ಈಗಿನ ರಾಶಿಫಲ, ನಾಳೆಯ ರಾಶಿಫಲ, ಉದ್ಯೋಗಿಗಳಿಗೆ ರಾಶಿಫಲ, ಉದ್ಯಮಿಗಳಿಗೆ ರಾಶಿಫಲ.2025 ರ ಎಲ್ಲಾ 12 ರಾಶಿಗಳ ದೈನಂದಿನ ಭವಿಷ್ಯವನ್ನು ತಿಳಿಯಿರಿ. ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರಿಗೆ ವಿವರವಾದ ರಾಶಿಫಲ.