zodiac Predictions in Kannada ಮೇಷ ರಾಶಿ (Aries):
ಕೆಲಸದಲ್ಲಿ ವಿಳಂಬ ಮತ್ತು ಆರ್ಥಿಕ ತೊಂದರೆ ಎದುರಾಗಬಹುದು. ದಿಢೀರ್ ಪ್ರಯಾಣ, ಆರೋಗ್ಯದ ಕಡೆಗೆ ವಿಶೇಷ ಗಮನ ನೀಡಬೇಕಾಗಬಹುದು. ಆಧ್ಯಾತ್ಮಿಕ ಯೋಚನೆಯೊಂದಿಗೆ ಸಮಯ ಕಳೆಯಲು ಇಷ್ಟಪಡುವಿರಿ. ವ್ಯವಹಾರ ನಿಧಾನಗತಿಯಲ್ಲಿ ಸಾಗಬಹುದು ಮತ್ತು ಕೆಲಸದಲ್ಲಿ ಒತ್ತಡ ಹೆಚ್ಚಾಗಿರಬಹುದು.
ವೃಷಭ ರಾಶಿ (Taurus):

ಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಸಹೋದರರೊಂದಿಗೆ ಸ್ನೇಹ ಮತ್ತು ಸಂವಾದ. ಮನಸ್ಸಿಗೆ ಆನಂದ. ವಾಹನ ಅಥವಾ ಮನೆ ಸಂಬಂಧಿತ ಕೆಲಸ ಪೂರ್ಣಗೊಳ್ಳಲಿದ್ದು, ಹೊಸ ಉದ್ಯೋಗಾವಕಾಶ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಪ್ರಗತಿ ಸಾಧಿಸಲು ಅನುಕೂಲಕರ ಸಮಯ.
ಮಿಥುನ ರಾಶಿ (Gemini):
ಉದ್ಯೋಗಾವಕಾಶಗಳ ಬಗ್ಗೆ ಒಳ್ಳೆಯ ಸುದ್ದಿ ಬರಲಿದೆ. ಹೊಸ ವ್ಯಕ್ತಿಗಳ ಸಂಪರ್ಕ, ಜನಪ್ರಿಯತೆ ಹೆಚ್ಚಾಗಲಿದೆ. ಕೆಲಸದಲ್ಲಿ ಪ್ರಗತಿ . ವ್ಯವಹಾರ ಮತ್ತು ಉದ್ಯೋಗಗಳಲ್ಲಿ ಕಠಿಣ ಪರಿಶ್ರಮವು ಫಲ ನೀಡಲಿದೆ.
ಕರ್ಕಾಟಕ ರಾಶಿ (Cancer):
ಸಾಲ ತೆಗೆದುಕೊಳ್ಳುವ ಸ್ಥಿತಿ ಎದುರಾಗಹುದು, ಓಡಾಟ ಜಾಸ್ತಿ, ಸ್ವಲ್ಪ ಸಮಸ್ಯೆ ಎದುರಾಗಬಹುದು. ಕುಟುಂಬದಲ್ಲಿ ಒತ್ತಡದ ವಾತಾವರಣ ಆರೋಗ್ಯದ ಕಡೆಗೆ ಗಮನ ಕೊಡಿ ,ವ್ಯವಹಾರದಲ್ಲಿಂದು ಸರಳ ದಿನ, ಉದ್ಯೋಗದಲ್ಲಿ ಏರುಪೇರು?
ಸಿಂಹ ರಾಶಿ (Leo):
ಕುಟುಂಬದ ಸದಸ್ಯರೊಂದಿಗೆ ಜಗಳ ಮತ್ತು ಅಸಮಧಾನ. ಆರೋಗ್ಯ ಸಮಸ್ಯೆ . ಕೆಲಸದ ಒತ್ತಡ ಹೆಚ್ಚಾಗಲಿದೆ. ಮನಸ್ಸಿನ ಆಲೋಚನೆಗಳು ಸ್ಥಿರವಾಗಿರದೆ ಗೊಂದಲಮಯವಾಗಬಹುದು. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಕಿರಿಕಿರಿ
ಕನ್ಯಾ ರಾಶಿ (Virgo):
ಸಾಲಗಳು ತೀರಲಿದೆ. ಆಹ್ವಾನಗಳನ್ನು ಸ್ವೀಕರಿಸುವ ಅವಕಾಶ ಸಿಗಬಹುದು. ವ್ಯವಹಾರಗಳಲ್ಲಿ ಪ್ರಗತಿ, ಮಾತುಕತೆಗಳು ಯಶಸ್ವಿಯಾಗಲಿವೆ. ಈ ದಿನ ಸಂತೋಷ ನೀಡಬಹುದು. ಕೆಲಸದಲ್ಲಿನ ಕಿರಿಕಿರಿಗಳು ಮಾಯವಾಗಲಿವೆ.
zodiac Predictions in Kannada ತುಲಾ ರಾಶಿ (Libra):
ಭೂಮಿ ಅಥವಾ ಸ್ಥಿರಾಸ್ತಿ ಸಂಬಂಧಿತ ವಿವಾದ ಎದುರಾಗಬಹುದು. ಆರ್ಥಿಕ ಪರಿಸ್ಥಿತಿ ನಿರಾಶಾದಾಯಕವಾಗಿ ಕಾಣಬಹುದು. ಕೆಲಸದ ಭಾರ ಹೆಚ್ಚಾಗಲಿದೆ. ಆರೋಗ್ಯ ಸಮಸ್ಯೆ. ಸ್ನೇಹಿತರಿಂದ ಒತ್ತಡ . ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಧಾರಣ ದಿನ.
ವೃಶ್ಚಿಕ ರಾಶಿ (Scorpio):
ಆರ್ಥಿಕ ಅಭಿವೃದ್ಧಿ ಮತ್ತು ಸುಧಾರಣೆ ಕಾಣಲಿದೆ. ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ದೇವಾಲಯಗಳಿಗೆ ಭೇಟಿ. ವ್ಯವಹಾರ ಲಾಭದಾಯಕವಾಗಿ ಸಾಗಲಿದೆ, ಉದ್ಯೋಗದಲ್ಲಿ ಅನುಕೂಲಕರ ಬದಲಾವಣೆ.
ಧನು ರಾಶಿ (Sagittarius):
ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇದೆ. ಕೆಲಸದ ಭಾರ ಹೆಚ್ಚಾಗಲಿದೆ. ಸಂಬಂಧಿಕರೊಂದಿಗೆ ವಾಗ್ವಾ . ಆರ್ಥಿಕ ತೊಂದರೆ ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಣ್ಣಪುಟ್ಟ ತೊಂದರೆ ಕಾಡಬಹುದು.
ಮಕರ ರಾಶಿ (Capricorn):
ಸಂದರ್ಭ ಅನುಕೂಲಕರವಾಗಿ ಸಾಗಲಿವೆ. ಸಾಲ ತೀರುವ ಸುದ್ಧಿ ಬರಲಿದೆ. ದೇವಾಲಯಗಳಿಗೆ ಭೇಟಿ, ಮನಸ್ಸಿಗೆ ಶಾಂತಿ . ವ್ಯವಹಾರ ವಿಸ್ತರಣೆ. ಕೆಲಸದ ವಾತಾವರಣ ಅನುಕೂಲಕರ.
zodiac Predictions in Kannada ಕುಂಭ ರಾಶಿ (Aquarius):
ಕಲಿಯುವ ಅವಕಾಶ ಪಡೆಯಲಿದ್ದಾರೆ. ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲಿವೆ. ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ಭೂಮಿ ಸಂಬಂಧಿತ ವಿವಾದ ಬಗೆಹರಿಯಲಿವೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಮೇಲುಗೈ ಸಾಧಿಸಲು ಅನುಕೂಲವಿದೆ.
ಮೀನ ರಾಶಿ (Pisces):
ಅನಗತ್ಯ ಖರ್ಚುಗಳು ಹೆಚ್ಚಾಗಬಹುದು. ವಾದ ಮತ್ತು ತಿಕ್ಕಾಟ ಉಂಟಾಗಬಹುದು. ಆರೋಗ್ಯದ ಕಡೆಗೆ ವಿಶೇಷ ಗಮನ ಕೊಡಿ ಕೆಲಸದ ಮಧ್ಯದಲ್ಲಿ ಅಡಚಣೆ ಉಂಟಾಗಬಹುದು. ವ್ಯವಹಾರ ಸಾಮಾನ್ಯವಾಗಿ ಸಾಗಬಹುದು, ಉದ್ಯೋಗದಲ್ಲಿ ಸ್ವಲ್ಪ ತೊಂದರೆ.
ರಾಶಿಫಲ 2025, ಕನ್ನಡ ರಾಶಿಭವಿಷ್ಯ, ಮೇಷ ರಾಶಿ ಫಲ, ವೃಷಭ ರಾಶಿ ಯಶಸ್ಸು, ಮಿಥುನ ರಾಶಿ ಉದ್ಯೋಗ, ಕನ್ಯಾ ರಾಶಿ ಲಾಭ, ತುಲಾ ರಾಶಿ ಸಮಸ್ಯೆ, ವೃಶ್ಚಿಕ ರಾಶಿ ಅಭಿವೃದ್ಧಿ, ಧನು ರಾಶಿ ಪ್ರಯಾಣ, ಮಕರ ರಾಶಿ ಅನುಕೂಲ, ಕುಂಭ ರಾಶಿ ಕಲಿಕೆ, ಮೀನ ರಾಶಿ ಆರೋಗ್ಯ.ರಾಶಿಫಲ 2025, ಮೇಷ ರಾಶಿ ಆರ್ಥಿಕ ತೊಂದರೆ, ವೃಷಭ ರಾಶಿ ಉದ್ಯೋಗಾವಕಾಶ, ಕನ್ಯಾ ರಾಶಿ ವ್ಯಾಪಾರ ಲಾಭ, ಮಕರ ರಾಶಿ ಸಾಲ ತೀರುವಿಕೆ, ಕುಂಭ ರಾಶಿ ಹೊಸ ಕಲಿಕೆ, ಮೀನ ರಾಶಿ ಆರೋಗ್ಯ ಸಮಸ್ಯೆ, ಕನ್ನಡ ರಾಶಿಭವಿಷ್ಯ, Zodiac Predictions in Kannada. ಕನ್ನಡದಲ್ಲಿ ನಿಖರವಾದ ರಾಶಿಫಲ ವಿವರಗಳು! 2025ರಲ್ಲಿ ಪ್ರತಿ ರಾಶಿಗಾರರಿಗೆ ಕೆಲಸ, ಆರೋಗ್ಯ, ಹಣಕಾಸು ಮತ್ತು ಪ್ರಯಾಣದ ಭವಿಷ್ಯವಾಣಿ. ವೃಷಭ, ಕನ್ಯಾ, ಮಕರ ರಾಶಿಯವರಿಗೆ ಶುಭವಾರ್ತೆ; ಮೇಷ, ಕರ್ಕಾಟಕ, ಧನು ರಾಶಿಯವರು ಜಾಗರೂಕರಾಗಿರಲು ಸೂಚನೆ. ವಿವರಗಳಿಗೆ ಓದಿ!