MALENADUTODAY.COM |SHIVAMOGGA| #KANNADANEWSWEB
ಮುಂಬರುವ ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಇವತ್ತು ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಳಗ್ಗೆ 07:00 ಗಂಟೆಗೆ ಆರಂಭವಾದ ಜಾಥಾಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್, ಐಎಎಸ್ ಹಾಗೂ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಚಾಲನೆ ನೀಡಿದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯಿಂದ ಪ್ರಾರಂಭವಾದ ರ್ಯಾಲಿ ಅಶೋಕ ಸರ್ಕಲ್ – ನ್ಯೂ ಮಂಡ್ಲಿ – ಗೋಪಾಳ – ಅಳ್ಕೊಳ – ವಿನೋಬನಗರ ಪೊಲೀಸ್ ಚೌಕಿ – ಸಂಗೊಳ್ಳಿ ರಾಯಣ್ಣ ಸರ್ಕಲ್ – ಶಂಕರ್ ಮಠ – ಕರ್ನಾಟಕ ಸಂಘ ವೃತ್ತ – ಡಿ.ವಿ.ಸ್ ಸರ್ಕಲ್ – ಮಹಾವೀರ ಸರ್ಕಲ್ – ಎ ಎ ಸರ್ಕಲ್ – ಅಶೋಕ ಸರ್ಕಲ್ ಮೂಲಕ ಸಾಗಿ ಬಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಕವಾಯತು ಮೈದಾನ ದಲ್ಲಿ ಯಶಸ್ವಿಯಾಯಿತು.
ಈ ಸೈಕಲ್ ಜಾಥಾದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಅನಿಲ್ ಕುಮಾರ್ ಭೂಮಾರೆಡ್ಡಿ, ಡಿವೈಎಸ್ಪಿ ಬಾಲರಾಜ್, ಡಿವೈಎಸ್ಪಿ ಪ್ರಭು ಡಿಟಿ, ಡಿವೈಎಸ್ಪಿ ನಿಶಿಮಪ್ಪ ಎನ್ ಹನಕನಹಳ್ಳಿ, ಡಿವೈಎಸ್ಪಿ ಸುರೇಶ್ ಎಂ, ಡಿವೈಎಸ್ಪಿ ಗಜಾನನ ವಾಮನ ಸುತರ, ಶಿವಮೊಗ್ಗ ಸೈಕಲ್ ಕ್ಲಬ್ ನ ಅಧ್ಯಕ್ಷರಾದ ಶ್ರೀಕಾಂತ್ ಮತ್ತು ಉಪಾಧ್ಯಕ್ಷರಾದ ಕಾಮತ್, ಸೈಕಲ್ ಕ್ಲಬ್ ನ ಸದಸ್ಯರುಗಳು, ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು ಮತ್ತು ಪೊಲೀಸ್ ಸಿಬ್ಬಂಧಿಗಳು ಭಾಗವಹಿಸಿದ್ದರು.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga Cycle Jatha, Shivamogga Police Department, Deputy Commissioner’s Office, SP Mithun Kumar, Dr. Selvamani, Ashoka Circle, New Mandli, Gopala, Alkola -,, Vinobanagar Police Chowki, Sangolli Rayanna Circle, Shankar Mutt, Karnataka Sangha Circle, DVS Circle, Haveera Circle, AA Circle, Ashoka Circle,ಸೈಕಲ್ ಜಾಥಾ, ಶಿವಮೊಗ್ಗ ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ ಕಚೇರಿ, ಎಸ್ಪಿ ಮಿಥುನ್ ಕುಮಾರ್, ಡಾ.ಸೆಲ್ವಮಣಿ, ಅಶೋಕ ಸರ್ಕಲ್ , ನ್ಯೂ ಮಂಡ್ಲಿ, ಗೋಪಾಳ , ಅಳ್ಕೊಳ -,, ವಿನೋಬನಗರ ಪೊಲೀಸ್ ಚೌಕಿ , ಸಂಗೊಳ್ಳಿ ರಾಯಣ್ಣ ಸರ್ಕಲ್ ,ಶಂಕರ್ ಮಠ , ಕರ್ನಾಟಕ ಸಂಘ ವೃತ್ತ , ಡಿ.ವಿ.ಸ್ ಸರ್ಕಲ್ಮ, ಹಾವೀರ ಸರ್ಕಲ್ ,ಎ ಎ ಸರ್ಕಲ್ , ಅಶೋಕ ಸರ್ಕಲ್,