ಶಿವಮೊಗ್ಗ ನಗರದಲ್ಲಿ ರೌಡಿಗಳ ಹಾವಳಿಗೆ ಎಸ್ಪಿ ಮಿಥುನ್ ಕುಮಾರ್ ಮತ್ತೊಮ್ಮೆ ಖಡಕ್ ಸಂದೇಶವನ್ನ ಪರೋಕ್ಷವಾಗಿ ನೀಡಿದ್ದಾರೆ. ನಗರದಲ್ಲಿ ಮನೆ ಬಾಗಿಲ ಬಳಿ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಬೆದರಿಕೆ ಹಾಕಿದ್ದ ಪ್ರಕರಣದ ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪ್ರವೀಣನ ಬಂಧನಕ್ಕೆ ತೆರಳಿದ್ದ ಪೊಲೀಸ್ ಟೀಂ ಮೇಲೆ ಆತ ದಾಳಿಗೆ ಮುಂದಾಗಿದ್ದ, ಈ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಪೊಲೀಸ್ ಅಧಿಕಾರಿ ಫೈರ್ ಮಾಡಿದ್ದಾರೆ. ಈ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಮಾತನಾಡಿದ್ದು ಏನು ಹೇಳಿದ್ಧಾರೆ ಎಂಬುದರ ವಿಡಿಯೋ ವೀಕ್ಷಿಸಿ
ಇನ್ನೂ ನಡೆದ ಘಟನೆಯ ಬಗ್ಗೆ ಟುಡೆ ಮಾಡಿದ್ದ ವರದಿಗಳು ಇಲ್ಲಿದೆ : BREAKING NEWS / ಶಿವಮೊಗ್ಗ ಪೊಲೀಸರಿಂದ ಮತ್ತೊಬ್ಬ ರೌಡಿಶೀಟರ್ಗೆ ಗುಂಡು/ ಕಾರಿಗೆ ಬೆಂಕಿ ಹಾಕಿದವನಿಗೆ ಬುಲೆಟ್ ಫೈರ್
ಇನ್ನೂ ನಡೆದ ಘಟನೆ ಏನು ಇಲ್ಲಿದೆ ವರದಿ : ಕೇಸ್ ವಾಪಸ್ತೆಗೆದುಕೊಳ್ಳುವಂತೆ ಬೆದರಿಕೆ/ ತಡರಾತ್ರಿ ಮನೆ ಬಾಗಿಲಿಗೆ ಬಂದು ಕಾರಿಗೆ ಬೆಂಕಿ ಹಚ್ಚಿದ್ರು/ ರಕ್ಷಣೆಯಿಲ್ಲ ಎಂದು ಕಣ್ಣಿರಿಟ್ಟ ಸಂತ್ರಸ್ತೆ
ಇದನ್ನು ಸಹ ಒದಿ :ಜನ ಸ್ವಯಂಸೇವಕರಾದ್ರು/ ರಾಜಕಾರಣಿ ಡಾಕ್ಟರ್ ಆದ್ರು/ ಸಾಗರಿಕರ ಮಾನವೀಯತೆಗೆ ಸಾಕ್ಷಿಯಾದ ಆಕ್ಸಿಡೆಂಟ್
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
