ವಿಚಾರಣೆಗೆ ಹಾಜರಾಗದ ತುಮಕೂರು ಮೂಲದ ಕಳ್ಳತನ ಕೇಸ್​ನ ಆರೋಪಿ ಮತ್ತೆ ಬಂಧನ! ತುಂಗಾನಗರ ಸ್ಟೇಷನ್​ವೊಂದರಲ್ಲಿಯೇ 6 ಕೇಸ್​!

MALENADUTODAY.COM  |SHIVAMOGGA| #KANNADANEWSWEB

ಕೋರ್ಟ್​ನಲ್ಲಿ ಜಾಮೀನು ಪಡೆದು ವಿಚಾರಣೆಗೂ ಹಾಜರಾಗದ ವ್ಯಕ್ತಿಯನ್ನು ಶಿವಮೊಗ್ಗ ತುಂಗಾನಗರ ಪೊಲೀಸರು  ವಶಕ್ಕೆ ಪಡೆದು ಕೇಸ್​ ದಾಖಲಿಸಿದ್ದಾರೆ.. ಮೂಲತಃ ತುಮಕೂರು ಜಿಲ್ಲೆಯವನಾದ ಚಂದ್ರು ಅಲಿಯಾಸ್ ಕರಿಯಾ ಎಂಬಾತನ ಮೇಲೆ ತುಂಗಾನಗರ ಠಾಣೆಯೊಂದರಲ್ಲಿ ಆರು ಕೇಸ್​ಗಳಿವೆ. ಈ ಪೈಕಿ ಕೋರ್ಟ್​ನಲ್ಲಿ ನಾಲ್ಕು ಕೇಸ್​ಗಳಿದ್ದು, ಜಾಮೀನು ಪಡೆದಿದ್ದ ಈತ ಮತ್ತೆ ವಿಚಾರಣೆಗೂ ಹಾಜರಾಗಿರಲಿಲ್ಲ. ಹೀಗಾಗಿ ಪೊಲೀಸರು ಈತನನ್ನ ವಶಕ್ಕೆ ಪಡೆದುಕೊಂಡು ಬಂದು ಮತ್ತೊಂದು ಎಫ್​ಐಆರ್ ದಾಖಲಿಸಿದ್ದಾರೆ.

Shivamogga City Assembly Constituency : ಬದಲಾಯ್ತು ಗುಜರಾತ್ ಮಾಡಲ್! ಶಿವಮೊಗ್ಗಕ್ಕೆ ಈಶ್ವರಪ್ಪರವರೇ ನಿಕ್ಕಿ? ಅತಿರಥ ಮಹಾರಥರ ನಡುವೆ ಟಿಕೆಟ್​ ಗೆದ್ದರೇ ಅನುಭವಿ ನಾಯಕ? JP EXCLUSIVE

ಈತನ ವಿರುದ್ಧ 01) ತುಂಗಾನಗರ ಪೊಲೀಸ್ ಸ್ಟೇಷನ್​ :04/2017 457 380-4324/2017   02) ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:26/2017 ಕಲಂ 454 380 ಐ ಪಿ ಸಿ ಸಿ ಸಿ ನಂ-4325/2017 ಕೇಸ್​ ನಡೆಯುತ್ತಿದೆ. 

ಇನ್ನೂ 03 ನೇ ಹೆಚ್ಚುವರಿ ಸಿ.ಜೆ & ಜೆ.ಎಂ.ಎಫ್‌.ಸಿ ನ್ಯಾಯಾಲಯ ಶಿವಮೊಗ್ಯ ನ್ಯಾಯಲಯದಲ್ಲಿ 

01)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:606/2016 ಕಲಂ 454 380 ಐ ಪಿ ಸಿ ಸಿ ಸಿ ನಂ-615/2018

02)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:95/2018 ಕಲಂ 454 380 ಐ ಪಿ ಸಿ ಸಿ ಸಿ ನಂ-1054/2018

03)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:93/2017 ಕಲಂ 454 380 ಐ ಪಿ ಸಿ ಸಿ ಸಿ ನಂ-1307/2018

04)ತುಂಗಾನಗರ ಪೊಲೀಸ್ ಠಾಣೆ ಶಿವಮೊಗ್ಗ ಗುನ್ನೆ ನಂ:08/2017 ಕಲಂ 454 380 ಐ ಪಿ ಸಿ ಸಿ ಸಿ ನಂ-1306/2018

ಹೀಗೆ ಒಟ್ಟು ಆರು ಕೇಸ್​ಗಳಿದ್ದು, ಈತ ಶಿವಮೊಗ್ಗದಲ್ಲಿಯೇ ನೆಲಸಿದ್ದ, ಮೂಲತಃ ತುಮಕೂರಿನ ಶಿರಾ ತಾಲ್ಲೂಕಿನವನು, ಹಾಲಿ ಈತ  ಬ್ಯಾಡಗಿ ಪಟ್ಟಣದಲ್ಲಿ ವಾಸವಿದ್ದ. 

READ |BREAKING NEWS : ಶಿವಮೊಗ್ಗದಲ್ಲಿ ಮತ್ತಿಬ್ಬರ ಮೇಲೆ ಗೂಂಡಾ ಕಾಯ್ದೆ (gunda act) ಜಾರಿ! ವರ್ಷವಿಡಿ ಜೈಲು ಗ್ಯಾರಂಟಿ!

Leave a Comment