ಜಸ್ಟ್ 5 ತಿಂಗಳಿನಲ್ಲಿ 67 ಲಕ್ಷ ರೂಪಾಯಿ ಇನ್​ವೆಸ್ಟ್ ಮಾಡಿದ ಲೇಡಿ ಎದುರಿಸ್ತಿದ್ದಾರೆ ಸಮಸ್ಯೆ! ಇದೆ ಎಚ್ಚರಿಕೆಯ ವಿಷಯ

Share Market ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ:  ಹೆಚ್ಚಿನ ಲಾಭಾಂಶ ನೀಡುವ ಆಮಿಷವೊಡ್ಡಿ, ಶಿವಮೊಗ್ಗದ ಯುವತಿಯೊಬ್ಬರಿಗೆ ವಂಚನೆ ಮಾಡಲಾಗಿದೆ. ಆನ್‌ಲೈನ್ ಹೂಡಿಕೆ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ ನಗರದ 22 ವರ್ಷದ ಯುವತಿ 67 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga 22 Year Old Woman Duped of 67 Lakhs in Share Market Investment Scam, CEN Police Complaint Filed
Shivamogga 22 Year Old Woman Duped of 67 Lakhs in Share Market Investment Scam, CEN Police Complaint Filed

ಶಿವಮೊಗ್ಗದಲ್ಲಿ ಜಾಗತಿಕ ಶಿಕ್ಷಣ ಮತ್ತು ಉದ್ಯೋಗ ಮೇಳ, ಎಲ್ಲಿ, ಯಾವಾಗ

ಈ ಮೊದಲು ಯುವತಿಗೆ ಪ್ಯೂನಿನ್ ಎಕ್ಸ್‌ಚೆಂಜ್ ಕಂಪನಿ (Share Market) ಹೆಸರಿನಲ್ಲಿ ಸಂದೇಶ ಒಂದು ಬಂದಿತ್ತು. ಅದರಲ್ಲಿ ಯುವತಿ ಹೆಸರಿನಲ್ಲಿ ಖಾತೆ ತೆರೆದು ಐಡಿ ರಚಿಸಿ, ಲಾಭದ ಭರವಸೆ ನೀಡಲಾಗಿತ್ತು. ಇದನ್ನು ನಂಬಿದ ಯುವತಿ ಜೂನ್ 9ರಿಂದ ನವೆಂಬರ್ 26ರ ನಡುವೆ ಒಟ್ಟು 559 ಹಂತಗಳಲ್ಲಿ 67,78,100 ರೂ. ಗಳನ್ನು ಕಂಪನಿಗೆ ವರ್ಗಾವಣೆ ಮಾಡಿದ್ದರು.

ಹೂಡಿಕೆ ಮಾಡಿದ ಹಣ ವಾಪಸ್ ಬರದಿದ್ದಾಗ ಯುವತಿಗೆ ಅನುಮಾನ ಬಂದಿದೆ. ಆಕೆಯ ಐಡಿಯಲ್ಲಿ ಡೆಪಾಸಿಟ್ ಹಾಗೂ ವಿತ್ ಡ್ರಾ ಆಯ್ಕೆಗಳು ಸಹ ಬ್ಲಾಕ್ ಆಗಿದ್ದವು. ಈ ಬಗ್ಗೆ ಯುವತಿ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಡಿಕೆ ಮಾರುಕಟ್ಟೆಯಲ್ಲಿ ಸ್ವಲ್ವ ಆಚೀಚೆಯಾದ ರೇಟು! ಶಿವಮೊಗ್ಗ,ದಾವಣಗೆರೆ, ಉತ್ತರಕನ್ನಡ, ದಕ್ಷಿಣ ಕನ್ನಡ ಎಷ್ಟಿದೆ ಗೊತ್ತಾ ಅಡಿಕೆ ದರ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Shivamogga 22 Year Old Woman Duped of 67 Lakhs in Share Market Investment Scam, CEN Police Complaint Filed
Shivamogga 22 Year Old Woman Duped of 67 Lakhs in Share Market Investment Scam, CEN Police Complaint Filed
Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, Share Market ಶಿವಮೊಗ್ಗ ಷೇರು ಹೂಡಿಕೆ ನೆಪದಲ್ಲಿ 22ರ ಯುವತಿಗೆ 67 ಲಕ್ಷ ವಂಚನೆ, ಸಿಇಎನ್ ಪೊಲೀಸ್‌ಗೆ ದೂರು Shivamogga 22 Year Old Woman Duped of 67 Lakhs in Share Market Investment Scam, CEN Police Complaint Filed