viral news today ಆನೆಯೊಂದು ಸೂಪರ್ ಮಾರ್ಕೆಟ್ ಗೆ ನುಗ್ಗಿ ಆಹಾರವನ್ನು ತಿಂದು ಹೋದ ಆಘಾತಕಾರಿ ಘಟನೆ ಥೈಲ್ಯಾಂಡ್ನಲ್ಲಿ ನಡೆದಿದೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
viral news today ವಿಡಿಯೋದಲ್ಲಿ ಏನಿದೆ
ವಿಡಿಯೋದಲ್ಲಿರುವಂತೆ ಆನೆ ರಸ್ತೆಯಲ್ಲಿ ಹೋಗುತ್ತಿರುವಾಗ ಸೂಪರ್ ಮಾರ್ಕೆಟ್ ಗೆ ನುಗ್ಗಿದೆ. ಆನೆಗೆ ಹಸಿವಾಗಿದ್ದ ಕಾರಣ ಸೂಪರ್ ಮಾರ್ಕೆಟ್ ನಲ್ಲಿದ್ದ 9 ಚೀಲಗಳ ಸಿಹಿ ಅಕ್ಕಿ, ಸ್ಯಾಂಡ್ವಿಚ್ಗಳು ಬಾಳೆಹಣ್ಣುಗಳನ್ನು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ತಿಂದಿದೆ.

ಆನೆ, ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದಾಗ ಗ್ರಾಹಕರು ಮತ್ತು ಅಂಗಡಿ ಮಾಲೀಕರು ಆಘಾತಕ್ಕೊಳಗಾದರು. ಕೆಲವರು ಅಲ್ಲಿಂದ ಓಡಿ ಹೋದರು. ಆದರೆ ಆನೆ ಯಾರಿಗೂ ಯಾವುದೇ ತೊಂದರೆ ಮಾಡದೆ,ತನಗೆ ಬೇಕಾದಷ್ಟು ತಿಂದು ತನ್ನ ಹಸಿವನ್ನು ನೀಗಿಸಿಕೊಂಡಿತು. ಹಾಗೆಯೇ ಮಾರ್ಕೆಟ್ ನಲ್ಲಿದ್ದ ಯಾವುದೇ ವಸ್ತುವಿಗೆ ಹಾನಿ ಮಾಡದೆ ಅಲ್ಲಿಂದ ವಾಪಸ್ ತೆರಳಿತು.

A hungry elephant caused havoc in a grocery store in Thailand, when he strolled in from a nearby park and helped himself to the produce on the shelves on Monday.
It calmly chomped down about nine bags of sweet rice crackers, a sandwich and bananas, the store owner said. pic.twitter.com/6CHEpT3PHx
— The Associated Press (@AP) June 4, 2025