Unidentified Body july 11 / ಅಸ್ವಸ್ಥನಾಗಿ ಬಿದ್ದಿದ್ದ ಯುವಕ ಸಾವು/ ಮೈಮೇಲಿದೆ ಹಾರ್ಟ್​, ಬಿಲ್ಲುಬಾಣ, ಲಕ್ಷಿ & N ಹೆಚ್ಚೆ!

ajjimane ganesh

Unidentified Body Found in Shivamogga 11 ಶಿವಮೊಗ್ಗದಲ್ಲಿ ಅನಾಮಧೇಯ ಶವ ಪತ್ತೆ: ವಾರಸುದಾರರಿಗೆ ಮನವಿ

Malnad news today 

ಶಿವಮೊಗ್ಗ, ಜುಲೈ 11: ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮೆಡಿಕಲ್ ಫಾರ್ಮಸಿ ಬಳಿ ಜುಲೈ 9 ರಂದು ಸುಮಾರು 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಮೃತರ ಗುರುತು ಪತ್ತೆಯಾಗಿಲ್ಲ, ಹಾಗಾಗಿ ಪೊಲೀಸರು ವಾರಸುದಾರರಿಗಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Unidentified Body Found in Shivamogga: Police Seek Public Help
Unidentified Body Found in Shivamogga: Police Seek Public Help

ಮೃತ ವ್ಯಕ್ತಿಯ ವಿವರಗಳು ಹೀಗಿವೆ:

ವಯಸ್ಸು:ಸುಮಾರು 35 ವರ್ಷ.

- Advertisement -

ಎತ್ತರ: 5.6 ಅಡಿ.

ದೇಹ ಲಕ್ಷಣ: ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗಂಪು ಮೈಬಣ್ಣ.

ಕೂದಲು: ಸುಮಾರು 3 ಇಂಚು ಉದ್ದದ ಕಪ್ಪು-ಬಿಳಿ ಮಿಶ್ರಿತ ಕೂದಲು.ಮುಖದ ಮೇಲೆ ಕಪ್ಪು ಬಣ್ಣದ ಕುರುಚಲು ಗಡ್ಡ ಮತ್ತು ಮೀಸೆಯಿದೆ

ವಸ್ತ್ರ: ಕಪ್ಪು ಬಣ್ಣದ ಜಾಕೆಟ್, ಕಪ್ಪು ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್.

ಹಚ್ಚೆ ಗುರುತುಗಳು:

ಬಲಗೈನ ಒಳಭಾಗದಲ್ಲಿ ಲಕ್ಷ್ಮಿ ಮತ್ತು ಬಿಲ್ಲು ಬಾಣದ ಚಿತ್ರ.

ಬಲಗೈ ಮಣಿಕಟ್ಟಿನ ಹೆಬ್ಬೆರಳ ಹತ್ತಿರ ಹಾರ್ಟ್ ಚಿಹ್ನೆ ಅದರ ಮಧ್ಯೆ ‘ಎನ್’ ಅಕ್ಷರ.

ಮೃತನ ಎದೆಯ ಎಡ ಭಾಗದಲ್ಲಿ ಹಾರ್ಟ್ ಮತ್ತು ಬಾಣದ ಚಿತ್ರ.

ಶವವನ್ನು ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ವಿವರಗಳು ನಿಮ್ಮ ಪರಿಚಯದ ಯಾರಿಗಾದರೂ ಹೊಂದಾಣಿಕೆಯಾಗುವುದಾದರೆ, ದಯವಿಟ್ಟು ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ.

ಸಂಪರ್ಕ ಸಂಖ್ಯೆಗಳು: ದೂರವಾಣಿ: 08182-261414 ಮೊಬೈಲ್: 9916882544

shivamogga bhadravati davanagere today post , Missing Mother-in-Law Found in Davangere; Affair Suspected with Son-in-Law,Tragedy in Soraba Schools Colleges Closed on June 25 SIMS Medical Collegesuddi today
shivamogga bhadravati davanagere suddi today

Unidentified Body Found in Shivamogga: Police Seek Public Help

An unidentified man, approximately 35 years old, was found unconscious near Meggan Hospital in Shivamogga on July 9 and later passed away. Police are appealing to the public for help in identifying the body, which bears specific tattoo marks.

Unidentified body, Shivamogga, Meggan Hospital, missing person, police appeal, suspicious death, tattoo identification, Davanagere, Karnataka crime, #UnidentifiedBody #Shivamogga #MissingPerson #PoliceAppeal #FindTheFamily #KarnatakaNews #DoddapetePolice #HelpIdentify

Share This Article
Leave a Comment

Leave a Reply

Your email address will not be published. Required fields are marked *