ಸಮುದ್ರದ ಅಲೆಯಲ್ಲಿ ಕೊಚ್ಚಿಹೋದ ಶಿವಮೊಗ್ಗದ ನಿವಾಸಿ! ನಡೆದಿದ್ದೇನು?

ajjimane ganesh

ನವೆಂಬರ್ 15,  2025 : ಮಲೆನಾಡು ಟುಡೆ : ಮುರುಡೇಶ್ವರ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಸಿಲುಕಿ ಶಿವಮೊಗ್ಗದ ವ್ಯಕ್ತಿ ದುರ್ಮರಣ, ಸಮುದ್ರ ಸ್ನಾನಕ್ಕೆ ಇಳಿದಿದ್ದ 45 ವರ್ಷದ ಪ್ರವಾಸಿಗ ಬಲಿ, ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಸ್​ನಲ್ಲಿ ಸಿಕ್ಕ ಇರ್ಪಾನ್​ ಹೆಸರಿನ ಪಾರ್ಸಲ್​ನಲ್ಲಿತ್ತು 50 ಲಕ್ಷ ಕ್ಯಾಶ್​, 400 ಗ್ರಾಮ್ ಚಿನ್ನ

ಮುರುಡೇಶ್ವರಕ್ಕೆ ಪ್ರವಾಸಕ್ಕೆ ಎಂದು ಬಂದಿದ್ದ ಪ್ರವಾಸಿಗರೊಬ್ಬರು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ನಿವಾಸಿ ಸುಭಾಷ ದೇವೆಂದ್ರಪ್ಪ (45) ಸಾವಿಗೀಡಾದವರು. ಗುರುವಾರ ಸಂಜೆ ಸ್ನೇಹಿತನೊಂದಿಗೆ ಶಿವಮೊಗ್ಗದಿಂದ ಪ್ರವಾಸಕ್ಕೆ ಬಂದಿದ್ದ ಇವರು ಶುಕ್ರವಾರ ಮಧ್ಯಾಹ್ನ ಸಮುದ್ರ ಸ್ನಾನಕ್ಕೆ ಇಳಿದಾಗ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಮುರುಡೇಶ್ವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SUNCONTROL_FINAL-scaled
tourist dies in Murdeshwar sea, Wave accident Murdeshwar, Safety precautions at Murdeshwar beach, How did Subhash Devendrappa die, Karnataka beach drowning incident
tourist dies in Murdeshwar sea, Wave accident Murdeshwar, Safety precautions at Murdeshwar beach, How did Subhash Devendrappa die, Karnataka beach drowning incident

ಶಿವಮೊಗ್ಗದಲ್ಲಿ RJ ಮತ್ತು ಎಸ್​ ಕೆ ಮರಿಯಪ್ಪರ ಸುದ್ದಿ ಇ-ಪೇಪರ್​ ಓದಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

SUNCONTROL_FINAL-scaled
tourist dies in Murdeshwar sea,
tourist dies in Murdeshwar sea,
tourist dies in Murdeshwar sea, Wave accident Murdeshwar, Safety precautions at Murdeshwar beach, How did Subhash Devendrappa die, Karnataka beach drowning incident
Share This Article