thirthahalli : ತೀರ್ಥಹಳ್ಳಿಯಲ್ಲಿ ಬಂದೂಕಿನ ಗುಂಡೇಟಿಗೆ ಯುವಕ ಬಲಿ

  ತೀರ್ಥಹಳ್ಳಿ ತಾಲೂಕಿನ ಬಸವಾನಿ ಗ್ರಾಮದ ಬಳಿ ಯುವಕನೋರ್ವ ಗುಂಡೇಟಿಗೆ ಬಲಿಯಾಗಿದ್ದೇನೆ.

ಗೌತಮ್​ 28 ಸಾವನ್ನಪ್ಪಿರುವ ಯುವಕನಾಗಿದ್ದಾನೆ,

thirthahalli : ಏನಿದು ಪ್ರಕರಣ

ಕಳೆದ ರಾತ್ರಿ  ಸ್ನೇಹಿತರ ಗುಂಪೊಂದು ಶಿಕಾರಿಗಾಗಿ ಕಾಡಿಗೆ ಹೋಗಿದ್ದಾರೆ. ಆ ಸಂದರ್ಭದಲ್ಲಿ ಆಕಸ್ಮಿಕವಾಗಿ ಗೌತಮ್​ಗೆ ಗುಂಡು ತಗುಲಿದೆ. ನಿಜ ಘಟನೆ ಏನೆಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದ್ದು, ತೀರ್ಥಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು