KARNATAKA NEWS/ ONLINE / Malenadu today/ Oct 11, 2023 SHIVAMOGGA NEWS
ಶಿವಮೊಗ್ಗ ತಾಲ್ಲೂಕು ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೆಸ್ಕಾಂ ತುರ್ತು ಕಾಮಗಾರಿ ಹಮ್ಮಿ ಕೊಂಡಿದೆ. ಈ ಹಿನ್ನೆಲೆಯಲ್ಲಿ ಕೆಳಕಂಡ ಪ್ರದೇಶಗಳಲ್ಲಿ ನಾಳೆ ಅಂದರೆ ಅಕ್ಟೋಬರ್ 12 ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಎಲ್ಲೆಲ್ಲಿ?
ಮೇದಾರಕೇರಿ, ಅರವಿಂದನಗರ, ಬೊಮ್ಮನಕಟ್ಟೆ ರಸ್ತೆ, ಸೂರ್ಯ ಲೇಔಟ್, ಸಿಟಿ ಕಾಲೋನಿ, ದೇವರಾಜ ಅರಸ್ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅ.12 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಇನ್ನಷ್ಟು ಸುದ್ದಿಗಳು
TAGGED:#Power#PowerCutheavy rain in shivamoggapower cut areaspower cut areas todaypower cut grouppower cut newspower cut schedulepower cut schedule todaypower cut time tablepower cut tme tablepower cut todaypower cut tomorrowpower cutspower failurepower of youthpower of youth kannada songpower of youth promopower of youth songpower outagepower starsambar powderSHIVAMOGGAtoday power cut
