ಬೊಂಡಾ ಕೊಲೆಗೆ ಕಾರಣವೇನು? ವಿನೋಬನಗರದ ಆ ವೈನ್ಸ್​ ಶಾಪ್​ ಹತ್ರ ಏನಾಯ್ತು!?

Shivamogga Vinoba Nagar

Shivamogga Vinoba Nagar  ಶಿವಮೊಗ್ಗ : ನಗರದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಬಳಿ ನಿನ್ನೆ ರಾತ್ರಿ ಅರುಣ್​​ ಎಂಬಾತನನ್ನು ಕೊಲೆ ಮಾಡಲಾಗಿದೆ. ರಾಡ್​ ನಿಂದ ಹೊಡೆದು ಆತನನ್ನುಹತ್ಯೆ ಮಾಡಲಾಗಿದೆ. ಈ ಬಗ್ಗೆ ಎಸ್​ಪಿ ಮಿಥುನ್ ಕುಮಾರ್ ಪ್ರಾಥಮಿಕ ಮಾಹಿತಿ ನೀಡಿದ್ದರು. ಅರುಣ್ (26) ಅಲಿಯಾಸ್ ಬೊಂಡಾ ಕೊಲೆಯಾದ ಯುವಕ. ಕೌಟುಂಬಿಕ ಕಲಹದ ಕಾರಣಕ್ಕೆ ಸಂಬಂಧಿಕರಿಂದಲೇ ಈ ಕೊಲೆ ನಡೆದಿದೆ ಎಂಬುದು ಗೊತ್ತಾಗಿದೆ. ಅಲ್ಲದೆ  ಆರೋಪಿಗಳ ಪೈಕಿ ಇಬ್ಬರ ಸುಳಿವು ದೊರೆತಿದೆ. ಶೀಘ್ರ ಬಂಧಿಸಲಾಗುವುದು’ … Read more