ತುಂಗಾ, ಭದ್ರಾ, ಲಿಂಗನಮಕ್ಕಿ! ಜಲಾಶಯಗಳ ನೀರಿನಮಟ್ಟ ಎಷ್ಟಿದೆ ಎಂಬುದರ ವಿವರ ಗಮನಿಸಿ

malnad rain and dam levels linganamakki dam level today linganamakki dam Water Level Today Report

ನವೆಂಬರ್, 03, 2025 ರ ಮಲೆನಾಡು ಟುಡೆ ಸುದ್ದಿ :  ಹಿಂಗಾರು ಮಳೆ ಬಿಡುವು ನೀಡಿದ್ದು, ನವೆಂಬರ್​ನಲ್ಲಿಯು ಈ ವರ್ಷ ಡ್ಯಾಮ್​ಗಳ ತುಂಬಿವೆ. ಈ ನಿಟ್ಟಿನಲ್ಲಿ ಮಲೆನಾಡಿನ ಪ್ರಮುಖ ಅಣೆಕಟ್ಟುಗಳ ನೀರಿನ ಮಟ್ಟದ ವಿವರ ಹೀಗಿದೆ.  ಅಡಿಕೆ ದೋಟಿಗೆ ವಿದ್ಯುತ್​​ ಸ್ಪರ್ಶಿಸಿ ಗೊನೆಗಾರ ಸಾವು ತುಂಗಾ ಅಣೆಕಟ್ಟು (TUNGA DAM GAUGE) ಇಂದಿನ ನೀರಿನ ಮಟ್ಟ: 588.24m ಕಳೆದ ವರ್ಷದ ಇದೇ ದಿನದ ನೀರಿನ ಮಟ್ಟ: 588.24m ಒಟ್ಟು ಹೊರಹರಿವು: 3,313.0cs ಒಟ್ಟು ಒಳಹರಿವು: 3,649.0cs ತೀರ್ಥಹಳ್ಳಿ … Read more

ಮಳೆ ಅಬ್ಬರ : ತುಂಗಾ ನದಿಗೆ ಎಷ್ಟು ನೀರುಬಿಡಲಾಗುತ್ತಿದೆ? ತುಂಗಾ ಡ್ಯಾಮ್​ನ ನೀರಿನ ಮಟ್ಟದ ವಿವರ

tunga river

ಮಲೆನಾಡುಟುಡೆ ನ್ಯೂಸ್ , ಶಿವಮೊಗ್ಗ, ಆಗಸ್ಟ್ 29 2025 : ಶಿವಮೊಗ್ಗಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಮೂಲಗಳ ಪ್ರಕಾರ, ನಿನ್ನೆ ದಿನ ಶಿವಮೊಗ್ಗ ಜಿಲ್ಲೆಯಾದ್ಯಂತ 80 ಮಿಲೀಮೀಟರ್ ಮಳೆಯಾಗಿದೆ. ಇನ್ನೂ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಎರಡು ಜಿಲ್ಲೆಯಲ್ಲಿಯು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ನದಿ ಪಾತ್ರದಲ್ಲಿ ಮತ್ತೆ ನೀರಿನ ಹರಿವು ಹೆಚ್ಚಾಗಿದೆ. ಇತ್ತೀಚಿನ ಮಾಹಿತಿ ಪ್ರಕಾರ, ಗಾಜನೂರಿನಲ್ಲಿರುವ ತುಂಗಾ ಜಲಾಶಯಕ್ಕೆ  26,278 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ತುಂಗಾ ನದಿಗೆ  26278 ಕ್ಯೂಸೆಕ್ಸ್​ ನೀರನ್ನ ಹರಿಬಿಡಲಾಗುತ್ತಿದೆ. ಕಳೆದ ವರ್ಷ … Read more

Gajanoor Dam Water Release / ಶಿವಮೊಗ್ಗ, ದಾವಣಗೆರೆ , ಹಾವೇರಿ ರೈತರಿಗೆ ಗುಡ್ ನ್ಯೂಸ್! ತುಂಗಾ ಡ್ಯಾಂನಿಂದಲೂ ನೀರು ?

Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga

Gajanoor Dam Water Release ಗಾಜನೂರು ಡ್ಯಾಂನಿಂದಲೂ ನೀರು ಬಿಡುಗಡೆ, ತುಂಗಾ ಮೇಲ್ದಂಡೆ ಕಾಲುವೆಗೆ ನೀರು ರಿಲೀಸ್!  Malnad news today / ಶಿವಮೊಗ್ಗ, ಜುಲೈ 11: ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂನಿಂದ (ತುಂಗಾ ಡ್ಯಾಂ) 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಜುಲೈ 14, 2025 ರಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ನೀರು ಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. … Read more

Tunga Dam Levels Rise / ತುಂಗಾ ಡ್ಯಾಮ್ ನಲ್ಲಿ ಎಷ್ಟಿದೆ ಇವತ್ತು ಒಳಹರಿವು! ಹೊರಹರಿವು?

Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga

Tunga Dam Levels Rise Relief Farmers 09 ತುಂಗಾ ಜಲಾಶಯ ಭರ್ತಿ: ಶಿವಮೊಗ್ಗಕ್ಕೆ ಹರಿದುಬಂದ ಸಮೃದ್ಧಿ, ರೈತರಲ್ಲಿ ಸಂತಸ! ಶಿವಮೊಗ್ಗ, ಜುಲೈ 9, 2025:   ಶಿವಮೊಗ್ಗದಲ್ಲಿ ಮಳೆ ಕಡಿಮೆಯಾಗಿದೆ. ಆದಾಗಿಯೂ ತುಂಗಾ ಜಲಾಶಯದಿಂದ ನೀರನ್ನು ನಿರಂತರವಾಗಿ ಬಿಡಲಾಗುತ್ತಿದೆ. ಜಲಾಶಯದ ಒಳಹರಿವು ಕಡಿಮೆ ಇದ್ದು ಅಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.  ಈ ನಿಟ್ಟಿನಲ್ಲಿ ಜಲಾಶಯದ ನೀರಿನ ಮಟ್ಟದ ವಿವರ ಹೀಗಿದೆ. ತುಂಗಾ ಡ್ಯಾಂ ನೀರಿನ ಮಟ್ಟ ಜುಲೈ 9, 2025 ಜಲಾಶಯದ ಗರಿಷ್ಠ ಮಟ್ಟ (FRL): 588.24 … Read more

tunga dam : ತುಂಗಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ

Tunga Dam water level Tunga and Bhadra Dam

tunga dam : ತುಂಗಾ ಜಲಾಶಯದಿಂದ 10 ಸಾವಿರ ಕ್ಯೂಸೆಕ್​ ನೀರು ಬಿಡುಗಡೆ  ಶಿವಮೊಗ್ಗ : ತುಂಗಾ ಜಲಾಶಯದ 8 ಗೇಟ್​ಗಳನ್ನು ತೆರೆದಿದ್ದು, ಅದರಿಂದಾಗಿ 10000 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ  ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಈ ಹಿನ್ನಲೆ , ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನೀರನ್ನು ಬಿಡುವ ಸಂಭವವಿತ್ತು. ಹಾಗೆಯೇ ಅಲ್ಲಿನ ಸುತ್ತಮುತ್ತಲಿನ ಜನರಿಗೆ  ಮುಂಜಾಗೃತ ಕ್ರಮವಾಗಿ  ಎಚ್ಚರಿಕೆಯನ್ನು … Read more

tunga dam : ತುಂಗಾ ಜಲಾಶಯದಿಂದ ನೀರು ಬಿಡುಗಡೆ | ಸಾರ್ವಜನಿಕರಿಗೆ ಎಚ್ಚರಿಕೆ

Dam water level dam deatiles Dam Inflow and Outflow

tunga dam : ತುಂಗಾ ಜಲಾಶಯದಿಂದ ನೀರು ಬಿಡುಗಡೆ | ಸಾರ್ವಜನಿಕರಿಗೆ ಎಚ್ಚರಿಕೆ ಶಿವಮೊಗ್ಗ : ತುಂಗಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮಾಣದ ಒಳಹರಿವು ಬಂದಲ್ಲಿ ಯಾವ ಕ್ಷಣದಲ್ಲಾದರೂ ತುಂಗಾ ಜಲಾಶಯದಿಂದ ನೀರನ್ನು ಬಿಡುವ ಸಂಭವವಿರುತ್ತದೆ.  ಈ ಹಿನ್ನಲೆ ತುಂಗಾ ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ಬರುವ ತಗ್ಗು ಪ್ರದೇಶಗಳಲ್ಲಿ ಜನರು  ಯಾವುದೇ ಚಟುವಟಿಕೆಗಳನ್ನು ಮಾಡಬಾರದು, ಹಾಗೂ ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವಾರದು, ಹಾಗೂ ತುಂಗಾ ನದಿಯ ಪಾತ್ರದಲ್ಲಿ … Read more