ಪ್ರವಾಸ ಫಿಕ್ಸ್ ಮಾಡಂಗಿಲ್ಲ! ಶಿವಮೊಗ್ಗದಲ್ಲಿ ಮತದಾನದ ದಿನ ಯಾವೆಲ್ಲಾ ಟೂರಿಸ್ಟ್ ಪ್ಲೇಸ್ ಬಂದ್ ಆಗುತ್ತೆ ಗೊತ್ತಾ?
Do you know which tourist places will be closed on polling day in Shimoga?/ ಮತದಾನದ ದಿನ ಜನರು ಮತಗಟ್ಟೆಗೆ ಹೋಗಿ ಮತದಾನ ಮಾಡಲಿ, ಇದಕ್ಕೆ ಬದಲಾಗಿ ಪ್ರವಾಸಕ್ಕೆ ಹೋಗದಿರಲಿ, ಅದರಿಂದ ಬೇರೆಯವರು ಮತದಾನದಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಪ್ರಸಿದ್ಧ ಪ್ರವಾಸಿ ಸ್ಥಳಗಳು ಮತದಾನದ ದಿನ ಬಂದ್ ಆಗಿರಲಿವೆ.