ಬೆಂಗಳೂರು ಕಡೆ ಬಸ್​ ಇಲ್ಲದೆ KSRTC ಬಸ್​ಸ್ಟ್ಯಾಂಡ್​ನಲ್ಲಿ ಪರದಾಟ/ ಹುಡುಗನ ಮನೆ ಎದುರು ಲವ್ ಮ್ಯಾಟರ್​ ಕಿರಿಕ್/ ಪ್ರವಾಸಿಗರಿಗೆ ಪೊಲೀಸರ ಪಾಠ / ಟೆನ್ಶನ್​ ಕಡಿಮೆಗೆ ಸಹಾಯವಾಣಿ! TODAY@NEWS

KARNATAKA NEWS/ ONLINE / Malenadu today/ Jul 4, 2023 SHIVAMOGGA NEWS  ಬೆಂಗಳೂರು ಕಡೆಗೆ ಬಸ್ ಇಲ್ಲದೆ ಪರದಾಟ ಶಿವಮೊಗ್ಗ ನಗರದ  KSRTC ಬಸ್ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಪ್ರಯಾಣಿಕರು ಬೆಂಗಳೂರಿಗೆ ಸಮರ್ಪಕ ಬಸ್​ ಇಲ್ಲದೆ ಪರದಾಡುವಂತಾಗಿತ್ತು. ಈ ಸಂಬಂಧ ಪ್ರಯಾಣಿಕರು ಡಿಪೊಮ್ಯಾನಜರ್​ರನ್ನ ತರಾಟೆ ತೆಗೆದುಕೊಂಡರು. ಬೆಂಗಳೂರು ರೂಟ್​ನಲ್ಲಿ ಬಸ್​ ಸಂಚರಿಸದೇ ಇರುವುದಕ್ಕೆ ಕಾರಣ ಸ್ಪಷ್ಟವಾಗಿಲ್ಲ. ಇನ್ನೂ ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿಹೇಳಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.  ಪ್ರೀತಿ ವಿಚಾರ, ಎರಡು ಕಡೆಯವರ … Read more