ಡಿಸೆಂಬರ್ 13ರ ದಿನ ಭವಿಷ್ಯ ಗ್ರಹಬಲ ಮತ್ತು ಶುಕ್ರದೆಸೆ! ಯಾವ ರಾಶಿಗೆ ಏನಿದೆ ವಿಶೇಷ ಓದಿ
Good day ಶಿವಮೊಗ್ಗ : ಮಲೆನಾಡು ಟುಡೆ ಸುದ್ದಿ: ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯನ ಹೇಮಂತ ಋತುವಿನಲ್ಲಿ ಮಾರ್ಗಶಿರ ಮಾಸದ ಶುಭ ದಿನವಾದ ಇಂದು ರಾತ್ರಿ 7.25 ರವರೆಗೆ ಬಹುಳ ನವಮಿ ತಿಥಿ ಇರುತ್ತದೆ, ನಂತರ ದಶಮಿ ತಿಥಿ ಆರಂಭವಾಗುತ್ತದೆ. ನಕ್ಷತ್ರದ ವಿಚಾರಕ್ಕೆ ಬಂದರೆ, ಹಸ್ತ ನಕ್ಷತ್ರದ ಈ ದಿನ ಶುಭ ಕಾರ್ಯಗಳಿಗೆ ಉತ್ತಮವಾದ ಅಮೃತ ಘಳಿಗೆ ಮುಂಜಾನೆ 4.36 ರಿಂದ 6.20 ರವರೆಗೆ ಇದೆ. ರಾಹುಕಾಲವು ಬೆಳಗ್ಗೆ 9.00 ರಿಂದ 10.30 ರವರೆಗೆ ಇದ್ದು ಯಮಗಂಡ ಕಾಲವು … Read more