ಪಿಕಪ್​ಗೆ ಹೊರಟಿದ್ದ ಟೂರಿಸ್ಟ್ ಗಾಡಿ ಆಕ್ಸಿಡೆಂಟ್​, ಪಲ್ಟಿಯಾಗಿ ಮೋರಿಗೆ ಬಿದ್ದ ಬಸ್​

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಬೇಗುವಳ್ಳಿ ಸಮೀಪ ಇವತ್ತು ಬೆಳಗ್ಗಿನ ಅಪಘಾತವೊಂದು ಸಂಭವಿಸಿದೆ. ಉಡುಪಿ ಕಡೆಗೆ ಪಿಕಪ್​ಗಾಗಿ ಹೊರಟಿದ್ದ ಟೂರಿಸ್ಟ್​ ಬಸ್​ವೊಂದು ಪಲ್ಟಿಯಾಗಿದೆ. ಕೆ.ಎ.51 ಎಡಿ 8730  ನಂಬರ್​ನ ಬಸ್​ ಶಿವಮೊಗ್ಗದಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬೇಗುವಳ್ಳಿಯ ಬಳಿಯಲ್ಲಿ ವಾಹನ ಪಲ್ಟಿಯಾಗಿದೆ.  ಬೇಗುವಳ್ಳಿಯ ಕೆರೆಯ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ, ಆ ಕಡೆಗೆ ಹೋಗುತ್ತಿದ್ದ ವಾಹನ ಪುನಃ ಶಿವಮೊಗ್ಗದ ಕಡೆಗೆ ತಿರುಗಿ ಪಲ್ಟಿಯಾಗಿದೆ. ಅಲ್ಲದೆ ರಸ್ತೆ ಬದಿಗೆ ಜರಿದು ಮೋರಿಗೆ … Read more