ಆರ್ಎಂ ಮಂಜುನಾಥ್ ಗೌಡರ ‘ಕೈ’ಗೆ ಕಿಮ್ಮನೆ ಗೆಲುವಿನ ಜವಾಬ್ದಾರಿ! ತೀರ್ಥಹಳ್ಳಿಯಲ್ಲಿ ಹೊಸ ಆಟ ಆರಂಭ/ ಏನಂದ್ರು ನಾಯಕರು?
MALENADUTODAY.COM/ SHIVAMOGGA / KARNATAKA WEB NEWS ಕಾಂಗ್ರೆಸ್ ಹೈಕಮಾಂಡ್ನ ನಿರೀಕ್ಷೆಯಂತೆಯೇ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರ (Tirthahalli Assembly constituency)ದಲ್ಲಿ ಭಿನ್ನಮತ ಶಮನವಾಗಿದೆ. ಟಿಕೆಟ್ ಘೋಷಣೆಯ ನಂತರ ಇದೇ ಮೊದಲ ಸಲ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಹಿರಿಯ ಮುಖಂಡ ಆರ್ಎಂ ಮಂಜುನಾಥ್ ಗೌಡ (Tirthahalli Assembly constituency) ರಿಬ್ಬರು ಜಂಟಿಯಾಗಿ ಸುದ್ದಿಗೋಷ್ಟಿ ನಡೆಸಿ, ಬಿಜೆಪಿಯ ತೀರ್ಥಹಳ್ಳಿ ಅಭ್ಯರ್ಥಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರರವರ (Araga jnanendra)ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮತ್ತೆ ಒಂದಾದ ಜೋಡೆತ್ತು ಟಿಕೆಟ್ … Read more