telegram scam : ಆನ್‌ಲೈನ್ ರಿವ್ಯೂ ಹೆಸರಲ್ಲಿ  ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಬರೋಬ್ಬರಿ 25 ಲಕ್ಷ : ಏನಿದು ಪ್ರಕರಣ 

Lightning Strike Trading advertisement Current shock : Rippon pete Dasara Sports cyber crimeThreat case

telegram scam : ಶಿವಮೊಗ್ಗ: ಗೂಗಲ್‌ನಲ್ಲಿ ಹೋಟೆಲ್‌ಗಳಿಗೆ ರಿವ್ಯೂ ಬರೆದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ಆಮಿಷವೊಡ್ಡಿ, ಶಿವಮೊಗ್ಗದ ಬಿ.ಬಿ. ಸ್ಟ್ರೀಟ್‌ನ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 25.92 ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Telegram scam ಎಫ್‌ಐಆರ್‌ನಲ್ಲಿ ಏನಿದೆ ದೂರುದಾರರು ಟೆಲಿಗ್ರಾಂ ಖಾತೆಯೊಂದಕ್ಕೆ ಸೇರಿದ್ದರು. ಆ ಖಾತೆಯಲ್ಲಿ ಸಕ್ರಿಯರಾಗಿದ್ದ ವಂಚಕರು, ಗೂಗಲ್‌ನಲ್ಲಿ ಹೋಟೆಲ್‌ಗಳ ಬಗ್ಗೆ ರಿವ್ಯೂ ನೀಡಿದರೆ ದೊಡ್ಡ ಮೊತ್ತದ ಕಮಿಷನ್ ಸಿಗುತ್ತದೆ ಎಂದು ದೂರುದಾರರನ್ನು ನಂಬಿಸಿದ್ದಾರೆ. … Read more