ಚಿರತೆಯೋ? ಬೆಕ್ಕೋ? ಇದು ಎರಡು ಹೌದು! ಪತ್ತೆಯಾಯ್ತು ಅಪರೂಪದ ಜೀವಿ!
KARNATAKA NEWS/ ONLINE / Malenadu today/ Oct 31, 2023 SHIVAMOGGA NEWS SAGARA | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಹೆಗ್ಗೋಡು ಬಳಿಯಲ್ಲಿ ಅಪರೂಪದ ಲೆಫೆರ್ಡ್ ಕ್ಯಾಟ್ ಪತ್ತೆಯಾಗಿದೆ. ಚಿರತೆಯಂತೆ ಕಾಣುವ ಬೆಕ್ಕು ಇದಾಗಿದ್ದು ಚಿರತೆ ಬೆಕ್ಕು ಎಂದು ಕರೆಯುತ್ತಾರೆ. ಅಸ್ವಸ್ಥ ಸ್ಥಿತಿಯಲ್ಲಿ ಈ ಪ್ರಾಣಿ ಪತ್ತೆಯಾಗಿದ್ದು, ನಾಯಿಗಳು ಇದರ ಮೇಲೆ ದಾಳಿಗೆ ಮುಂದಾಗಿದ್ದವು. ಈ ವೇಳೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪ್ರಾಣಿಯನ್ನು ಇಲಾಖೆ ವಶಕ್ಕೆ ನೀಡಿದ್ದಾರೆ. ಸದ್ಯ … Read more