ಧನಲಾಭ, ಶ್ರಾವಣ ಮಾಸದ ಶುಭ ದಿನ ಇಂದಿನ ರಾಶಿಫಲ
Jyotish Today ಧನಲಾಭ, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸದ ಶುಭ ದಿನ ಇಂದಿನ ರಾಶಿಫಲ ಜುಲೈ 28, 2025ರ ಜಾತಕ Jyotish Todayಮೇಷ ರಾಶಿ (Aries) ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಇರಲಿದೆ. ದೂರ ಪ್ರಯಾಣ ಕೈಗೊಳ್ಳುವ ಸಾಧ್ಯತೆ. ಆಂತರಿಕ ಮತ್ತು ಬಾಹ್ಯ ಒತ್ತಡ ಹೆಚ್ಚಾಗುತ್ತವೆ. ವ್ಯಾಪಾರ ವಹಿವಾಟುಗಳು ನಿಧಾನಗತಿ ಉದ್ಯೋಗಿಗಳಿಗೆ ಕೆಲಸದ ಒತ್ತಡವಿ, ದೂರದ ಸಂಬಂಧಿಗಳ ಭೇಟಿ ನಿರೀಕ್ಷೆ. ವೃಷಭ ರಾಶಿ (Taurus): ಪ್ರಯಾಣ ಮುಂದೂಡಿಕೆ. ಅತಿಯಾದ ಕೆಲಸ, ಮಾನಸಿಕ ಆಯಾಸ. ಕೆಲಸಗಳಲ್ಲಿ ವಿಳಂಬ … Read more