ಸೋಶಿಯಲ್ ಮೀಡಿಯಾದಲ್ಲಿ ಶಿವಮೊಗ್ಗ ಬಾದಶಾ ವೀಲಿಂಗ್ ವಿಡಿಯೋ ವೈರಲ್ !
SHIVAMOGGA | Jan 7, 2024 | ವೀಲಿಂಗ್ ಮಾಡುವುದು ಅಪರಾಧ! ಎಲ್ಲರಿಗೂ ಗೊತ್ತಿರೋ ವಿಚಾರವೇ ಇದು. ಆದರೂ ಮಾಡುತ್ತಾರೆ, ಕಾರಣ ವೀಲಿಂಗ್ ಮಾಡುವವರಿಗೆ ಗೊತ್ತು. ಈಗ್ಯಾಕೆ ಈ ವಿಚಾರ ಅಂದರೆ, ಶಿವಮೊಗ್ಗ ಸಿಟಿಯಲ್ಲಿ ಮತ್ತೊಂದು ವೀಲಿಂಗ್ ಪ್ರಕರಣ ವಿಡಿಯೋ ರೂಪದಲ್ಲಿ ಹೊರಬಂದಿದೆ. ವೀಲಿಂಗ್ ಮಾಡುತ್ತಿರುವ ಯುವಕನ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ದೊಡ್ಡ ಸಾಧನೆ ಎಂಬಂತೆ ಹರಿದಾಡುತ್ತಿದೆ. ವೀಲಿಂಗ್ ಮಾಡುವುದು ಅಪರಾಧ! /Wheeling is a crime! ನೈಟ್ ಹೊತ್ತಿನಲ್ಲಿ ಈ ವೀಲಿಂಗ್ ಮಾಡಿದ್ದಾನೆ. ಅದು … Read more