ಅಪರೂಪಕ್ಕೆ ಕಾಣ ಸಿಕ್ಕ ಶ್ವೇತ ವರ್ಣದ ಹೆಬ್ಬಾವು! ಬಿಳಿ ಬಣ್ಣದ ಹಾವಿನ ಅಚ್ಚರಿ

KARNATAKA NEWS/ ONLINE / Malenadu today/ Aug 30, 2023 SHIVAMOGGA NEWS   ತೀರಾ ಅಪರೂಪಕ್ಕೆ ಕಾಣಸಿಗುವ ಹಾವುಗಳು ಎಂದರೆ ಶ್ವೇತ ಬಣ್ಣದ ಸರ್ಪಗಳು. ಇವುಗಳಲ್ಲಿ ಶ್ವೇತ ನಾಗರ ವಿಶೇಷವಾದದ್ದು, ಸದ್ಯ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಿಳಿ ಬಣ್ಣದ ಹೆಬ್ಬಾವೊಂದು ಪತ್ತೆಯಾಗಿದೆ. ಈ ರೀತಿಯ ಶ್ವೇತವರ್ಣದ ಹೆಬ್ಬಾವು ಕಾಣಿಸಿಕೊಳ್ತಿರುವುದು ಈ ಭಾಗದಲ್ಲಿ ಇದು ಎರಡನೇ ಸಲವಾಗಿದೆ.  ಕುಮಟಾದ ಹೆಗೆಡೆ ಗ್ರಾಮದ ದೇವಿ ನಾರಾಯಣ ಮುಕ್ತಿ ಎನ್ನುವವರ ಮನೆಯ ಬಳಿಯಲ್ಲಿ ಈ ಹೆಬ್ಬಾವು ಕಾಣಿಸಿಕೊಂಡಿತ್ತು. ಆರಂಭದಲ್ಲಿ … Read more