ಸೊರಬ ದ್ಯಾಮವ್ಯ, ಸಾಗರ ಮಾರಿಕಾಂಬೆಯ ದರ್ಶನ ಪಡೆದು ಹಾಡಿ ನಲಿದ ಶಿವಣ್ಣ! ದೇಣಿಗೆ ಕೊಟ್ಟು ಶಿವಮೊಗ್ಗದ ಬಾಂಧವ್ಯ ಕೊಂಡಾಡಿದ ಬಂಗಾರಪ್ಪರ ಅಳಿಯಂದಿರು
ಶಿವಮೊಗ್ಗ ಜಿಲ್ಲೆಗೆ ಮತ್ತೆ ನಿನ್ನೆ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದರು. ಈ ಸಲ ಯಾವುದೇ ಸಿನಿಮಾ ಪ್ರಮೋಶನ್ಗಾಗಿ ಅವರು ಭೇಟಿ ನೀಡಿರಲಿಲ್ಲ. ಬದಲಾಗಿ, ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಕುಬಟೂರಿನ ದ್ಯಾಮವ್ವ ಜಾತ್ರೆ ಹಾಗೂ ಸಾಗರ ತಾಲ್ಲೂಕಿನ ಮಾರಿಜಾತ್ರೆ ನೋಡಲು ಶಿವಣ್ಣ ಬಂದಿದ್ದರು. ರಾಜ್ಯದ ಕೊಡಗು-ಕೇರಳ ಬಾರ್ಡರ್ನಲ್ಲಿ ಮತ್ತೆ ಪ್ರತ್ಯಕ್ಷವಾದ ನಕ್ಸಲ್ ತಂಡ ಇತಿಹಾಸ ಪ್ರಸಿದ್ಧ ಸಾಗರದ ಶ್ರೀ ಮಾರಿಕಾಂಬೆ ಜಾತ್ರೆಗೆ ಆಗಮಿಸಿದ ಅವರು ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಹಾಗೂ ಮಧುಬಂಗಾರಪ್ಪ ತಾಯಿಯ ದರ್ಶನ … Read more