ಒಂದು ಟಾಸ್ಕ್​ಗೆ 2800 ! ಯಾಮಾರಿದ್ದಕ್ಕೆ ಹೋಯ್ತು₹2,60,000 ! ಜಸ್ಟ್​ ಮೊಬೈಲ್​ನಲ್ಲಿಯೇ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್

MALENADUTODAY.COM  |SHIVAMOGGA| #KANNADANEWSWEB ಆನ್​ಲೈನ್ ವಂಚನೆಗಳು ಹೀಗೆ  ನಡೆಯುತ್ತವೆ ಎನ್ನುವುದನ್ನ ಹೇಳಲಾಗದು. ಏಕೆಂದರೆ ದಿನಕ್ಕೊಂದು ರೀತಿಯಲ್ಲಿ ವಂಚನೆ ನಡೆಯುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಶಿವಮೊಗ್ಗ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಕೇಸ್​  ದಾಖಲಾಗಿದೆ. ಕೆಲಸ ಕೊಡುತ್ತೇವೆ ಅದಕ್ಕೂ ಮೊದಲು ಟಾಸ್ಕ್​ವೊಂದನ್ನ ಕಂಪ್ಲೀಟ್ ಮಾಡಬೇಕು ಎಂದು ಪುಸಲಾಯಿಸಿ ಎರಡುವರೆ ಲಕ್ಷಕ್ಕೂ ಹೆಚ್ಚು ಹಣವನ್ನು ಅಗೋಚರ ವ್ಯಕ್ತಿಗಳು ಲಪಾಟಯಿಸಿದ್ದಾರೆ.  READ |  *ಸಾರ್ವಜನಿಕರ ಗಮನಕ್ಕೆ ಊರಗಡೂರು, ಮಾಚೇನಹಳ್ಳಿ ಸುತ್ತಮುತ್ತ ಇವತ್ತು ವಿದ್ಯುತ್ ಕಡಿತವಾಗಲಿದೆ! ಎಲ್ಲೆಲ್ಲಿ ಎನ್ನುವ ವಿವರ ಇಲ್ಲಿದೆ* ದಿನಾಂಕ:03-03-2023 ರಂದು … Read more