Shivamogga news today : ಜಯನಗರ ಠಾಣೆಯಲ್ಲಿ ಲವ್ ಜಿಹಾದ್ ಕೇಸ್ | ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ : ಸರ್ಕಾರಿ ನೌಕರಿ ಹೆಸರಲ್ಲಿ ₹4 ಲಕ್ಷ ಖತಂ!
Shivamogga news today : ಸುದ್ದಿ 1 : ಜಯನಗರದಲ್ಲಿ ಲವ್ ಜಿಹಾದ್ ಕೇಸ್ :ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಅಲ್ಲದೆ ಲವ್ ಜಿಹಾದ್ ನಡೆದಿರುವ ಆರೋಪ ಸಂಬಂಧ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸ್ತಿದ್ದರು. ಪ್ರಕರಣದ ವಿವರ ಹೀಗಿದೆ. ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಅನ್ಯಕೋಮಿನ ಹುಡುಗ ಹಾಗೂ ಹುಡುಗಿ ವಿಚಾರ ಜಯನಗರ ಠಾಣೆಯ ಮೆಟ್ಟಿಲೇರಿತ್ತು. ಹುಡುಗಿ ಮೈನರ್ ಆಗಿದ್ದು, ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬರಲಾಗಿದೆ. ಇದು … Read more