ಮಾಚೇನಹಳ್ಳಿ ಬಳಿ ರಸ್ತೆಕುಸಿತ! ಅಂಡರ್ ಪಾಸ್ ಕಾಮಾಗಾರಿಯ ಜಾಗದಲ್ಲಿ ಜಾರುತ್ತಿದೆ ದರೆ
Machenahalli ಶಿವಮೊಗ್ಗ ಭದ್ರಾವತಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ನಡೆಯುತ್ತಲೇ ಇದೆ. ಈ ಮಧ್ಯೆ ಮಾಚೇನಹಳ್ಳಿಯಲ್ಲಿ ಶಿಮುಲ್ ಡೈರಿ ಎದುರು ಹೆದ್ದಾರಿ ಲೆವಲ್ ಗಾಗಿ ತೋಡಿರುವ ಗುಂಡಿಯಲ್ಲಿ ಧರೆಯ ಮಣ್ಣು ಕುಸಿಯುತ್ತಿದೆ. ಈ ದೃಶ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಚತುಷ್ಪಥ ರಸ್ತೆಯ ಅಂಡರ್ ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಧರೆ ಕುಸಿದಿದೆ. ಇದರಿಂದ ಧರೆಯ ಇಕ್ಕೆಲದಲ್ಲಿರುವ ರಸ್ತೆಯು ಕುಸಿಯಬುಹುದಾದ ಆಂತಕವೂ ಎದುರಾಗಿದೆ. ಇನ್ನೂ ಧರೆ ಕುಸಿದಿದ್ದರಿಂದ ಇಲ್ಲಿ ಸಂಚರಿಸುವ ವಾಹನಗಳ ಸಂಚಾಕ್ಕೆ ಅಡಚಣೆ ಆಗಿದೆ. ಅಂಡರ್ … Read more