shimoga water bill payment / ನೀರಿನ ಬಿಲ್ ಕಟ್ಟಲು ಶಿವಮೊಗ್ಗದಲ್ಲಿ ವಿಶೇಷ ಕೌಂಟರ್ ವ್ಯವಸ್ಥೆ! ಎಲ್ಲೆಲ್ಲಿ ಇದೆ ಕೌಂಟರ್
SHIVAMOGGA | Jan 4, 2024 | shimoga water bill payment / ನೀರಿನ ಕಂದಾಯ ವಸೂಲಾತಿಗೆ ವಿಶೇಷ ಕೌಂಟರ್ ಆರಂಭ\ ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 07/01/2024 ರ ಭಾನುವಾರದಂದು 2023-24 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ ವಿವಿದೆಡೆ ವಿಶೇಷ ಕೌಂಟರ್ ಗಳನ್ನು ಆರಂಭಿಸಿದೆ. READ … Read more