ಶಿವಮೊಗ್ಗದಲ್ಲಿ ಹೆಚ್ಚುತ್ತಿದೆ ನಾಪತ್ತೆ ಪ್ರಕರಣ! ಮಿಸ್ಸಿಂಗ್ ಕೇಸ್ಗಳಿಗೆ ಪುಂಡರ ಹಾವಳಿಯು ಕಾರಣನಾ? ಸೈಟ್ ಹಾಕುವ ಅಡ್ಡಗಳಿಗೆ ಬೀಳಬೇಕಿದೆ ಬ್ರೇಕ್!
KARNATAKA NEWS/ ONLINE / Malenadu today/ May 29, 2023 SHIVAMOGGA NEWS ಶಿವಮೊಗ್ಗ/ ಜಿಲ್ಲೆಯಲ್ಲಿ ಬೇಸಿಗೆ ರಜೆ ಸಂದರ್ಭದಲ್ಲಿ ಯುವಕ ಯುವತಿಯರು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲಿಯು ವಿಶೇಷವಾಗಿ ಅಪ್ರಾಪ್ತ ಯುವತಿಯರು ನಾಪತ್ತೆಯಾಗುತ್ತಿದ್ದು, ಅವರ ಬಗ್ಗೆ ಸಂಬಂಧ ಪಟ್ಟ ಇಲಾಖೆಗಳು ವಿಶೇಷ ಆಸಕ್ತಿ ವಹಿಸುವ ಅಗತ್ಯವಿದೆ. ವಾರಕ್ಕೆ ನಾಲ್ಕು ಕೇಸ್ ಕಳೆದೊಂದು ವಾರದಲ್ಲಿ ಜಿಲ್ಲೆಯ ವಿವಿಧ ಸ್ಟೇಷನ್ಗಳಲ್ಲಿ ನಾಲ್ಕಕ್ಕೂ ಅಧಿಕ ಮಿಸ್ಸಿಂಗ್ ಪ್ರಕರಣಗಳು ದಾಖಲಾಗಿವೆ. ಅಪ್ರಾಪ್ತರ ನಾಪತ್ತೆ ಪ್ರಕರಣದಲ್ಲಿ ಎಷ್ಟು ಗಂಭೀರತೆಯನ್ನು ವಹಿಸಬೇಕು … Read more