ಕಳೆನಾಶಕ ಸಿಂಪಡಣೆ ವೇಳೆ ಜಾಗ್ರತೆ! ಸಾವು ಸಂಭವಿಸುತ್ತೆ! / ಕಾಂಗ್ರೆಸ್ ಅಧಿಕಾರದಲ್ಲಿ ಇರೋದಿಲ್ಲ: BYR/ ಎಣ್ಣೆ ಅಂಗಡಿ ಎತ್ತಂಗಡಿ ಮಾಡಿ/ ಕಣ್ಣು ಕೊಟ್ಟ ದೇವರಾಜ್!TODAY@NEWS
KARNATAKA NEWS/ ONLINE / Malenadu today/ Aug 30, 2023 SHIVAMOGGA NEWS ಕಳೆನಾಶಕ ಸಿಂಪಡಣೆ ವೇಳೆ ಎಷ್ಟು ಜಾಗ್ರತೆ ವಹಿಸಿದರು ಸಾಲದು. ಇದಕ್ಕೆ ಸಾಕ್ಷಿ ಎಂಬಂತೆ, ಮುಂಜಾಗ್ರತಾ ಕ್ರಮ ವಹಿಸದ ಪರಿಣಾಮ ಮೂರ್ನಾಲ್ಕು ದಿನದಲ್ಲಿ ಕಿಡ್ನಿ, ಲಿವರ್, ಶ್ವಾಸಕೋಶ ನಿಷ್ಕ್ರಿಯಗೊಂಡು ಯುವಕನೊಬ್ಬ ಸಾವನ್ನಪ್ಪಿದ್ದ ಘಟನೆ ಹಾಸನ ತಾಲ್ಲೂಕಿನ ಕಾರ್ಲೆ ಗ್ರಾಮದಲ್ಲಿ ಸಂಭವಿಸಿದೆ. ಕೀರ್ತಿ (23) ಮೃತ ಯುವಕ, ಕಳೆದ ಒಂದು ವಾರದಿಂದ ಈತ ಸತತವಾಗಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಬೆಳೆಗೆ ಕಳೆ ನಾಶಕ … Read more