ನೋಟ್ ಬ್ಯಾನ್ ಟೈಂನಲ್ಲಿ ನೋಟ್ ಎಕ್ಸ್ಚೇಂಜ್ ಹೆಸರಲ್ಲಿ ನಡೆದಿತ್ತು ಎಲ್ಲಿಯು ಕೇಳದಂತಹ ಕೃತ್ಯ! 27 ಕೇಸ್, 18 ವಾರಂಟ್ ! ಶಿವಮೊಗ್ಗ-ಬೆಂಗಳೂರು! JP FLASHBACK
KARNATAKA NEWS/ ONLINE / Malenadu today/ Sep 5, 2023 SHIVAMOGGA NEWS ನೋಟ್ ಬ್ಯಾನ್ ಆಗಿದ್ದಾಗ, ಕಮಿಷನ್ ಆದಾರದಲ್ಲಿ ಎಕ್ಸ್ಚೇಂಜ್ ಮಾಡಿಸಿಕೊಡುವವರನ್ನು ಬಹಳಷ್ಟು ಜನರು ಹುಡುಕಾಡುತ್ತಿದ್ದರು. ಅವರ ಜೊತೆ ನಟೋರಿಯಸ್ ಗ್ಯಾಂಗ್ ಒಂದು ಕೂಡ ಅಂತಹ ಕಮಿಷನ್ ಎಕ್ಸ್ಚೆಂಜ್ ದಾರರು ಎಲ್ಲಿದ್ದಾರೆ ಎಂದು ಹುಡುಕಾಡುತ್ತಿದ್ರು. ಅಲ್ಲದೆ ನಾವು ಪಿಲ್ಡ್ ಗೆ ಎಂಟ್ರಿ ಕೊಟ್ರೆ ತಪ್ಪಾಗುತ್ತೆ ಅಂತಾ ಕಾಲೇಜು ಸ್ಟೂಡೆಂಟ್ಗಳನ್ನು ಮುಂದಿಟ್ಟುಕೊಂಡು ಡೀಲ್ ಕುದುರಿಸಿತ್ತು. ಆದರೆ ಆನಂತರ ಅಲ್ಲಿ ನಡೆದಿದ್ಧೆ ಬೇರೆ.. ಇನ್ನೊಂದು ಕಡೆ. ಕೋಟಿಗಟ್ಟಲೇ … Read more